ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ : ಹಲವು ಸೇತುವೆಗಳು ಮುಳುಗಡೆ - ಮಳೆ ಸುದ್ದಿ

ಭಾರೀ ಮಳೆಯಿಂದಾಗಿ ಬಳ್ಳಾರಿ ಜಿಲ್ಲೆಯ ಸಂಡೂರು, ಸಿರುಗುಪ್ಪ ಮತ್ತು ಕಂಪ್ಲಿ ತಾಲೂಕಿನ ದರೂರು ಗ್ರಾಮದ ಹಿರೇಹಳ್ಳದ ಸೇತುವೆಯ ಮೇಲೆ ಅಪಾರ ಪ್ರಮಾಣ ನೀಡು ಹರಿಯುತ್ತಿವೆ.

Heavy rains in Bellary district
ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ : ಹಲವು ಸೇತುವೆಗಳು ಮುಳುಗಡೆ

By

Published : Sep 13, 2020, 7:14 PM IST

ಬಳ್ಳಾರಿ : ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಳ್ಳ ,ನದಿಗಳೆಲ್ಲಾ ತುಂಬಿ ಹರಿಯುತ್ತಿವೆ.

ಬಳ್ಳಾರಿ ಜಿಲ್ಲೆಯ ಸಂಡೂರು, ಸಿರುಗುಪ್ಪ ಮತ್ತು ಕಂಪ್ಲಿ ತಾಲೂಕಿನ ದರೂರು ಗ್ರಾಮದ ಹಿರೇಹಳ್ಳದ ಸೇತುವೆಯ ಮೇಲೆ ಅಪಾರ ಪ್ರಮಾಣ ನೀಡು ಹರಿಯುತ್ತಿವೆ. ಹಾಗೆ ಪಟ್ಟಣಸೆರಗು ಗ್ರಾಮದಲ್ಲಿ ಕೂಡ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿದಿವೆ. ಅಲ್ಲದೆ ರಾರಾವಿ ಹಗರು ಸೇತುವೆ ಸಹ ಮಳೆ ನೀರಿನಿಂದ ತುಂಬಿ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು.

ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ : ಹಲವು ಸೇತುವೆಗಳು ಮುಳುಗಡೆ

ಸಂಡೂರು ಭಾಗದಿಂದ ಬರುವ ನೀರು ಕುಡಿತಿನಿ, ಎರಂಗಳಿ, ವದ್ದಟ್ಟಿ ,ಕೋಳೂರು, ಚಾನಾಳು, ದಮ್ಮೂರು, ಹೊಸಳ್ಳಿ, ಹಾಗಲೂರು, ದರೂರು, ಕರೂರು, ಗೋಸಬಾಳ ,ಬೂದುಗುಪ್ಪ ,ಬಲಕುಂದಿಯ ಮುಖಾಂತರ ವೇದಾವತಿ ನದಿಗೆ ಸೇರುತ್ತಿದೆ.

ABOUT THE AUTHOR

...view details