ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಸಂಡೂರಿನಲ್ಲಿ ಧಾರಕಾರ ಮಳೆ: ಕೆಂಪು ವರ್ಣಕ್ಕೆ ತಿರುಗಿದ ಕೆರೆ-ಕಟ್ಟೆಯ ನೀರು - bellary news
ಸಂಡೂರು ತಾಲೂಕಿನಲ್ಲಿ ಮಳೆಯಾಗುತ್ತಿದ್ದು, ಮಳೆ ನೀರೆಲ್ಲ ಕೆಂಪಾಗಿದೆ. ಕಾರಣ ಇಲ್ಲಿನ ಗಣಿಕಾರಿಗೆ ಮಣ್ಣು ಮಳೆ ನೀರಿನ ಜೊತೆ ಬೆರೆತು ಕೆಂಪು ಜರಿಯಂತೆ ಹರಿಯುತ್ತಿದೆ.
ಸಂಡೂರಿನಲ್ಲಿ ಧಾರಕಾರ ಮಳೆ
ಈ ಪ್ರದೇಶದಲ್ಲಿ ಗಣಿಗಾರಿಕೆ ಹೆಚ್ಚು ಇರುವುದರಿಂದಾಗಿ ಹಳ್ಳಕೊಳ್ಳಗಳಲ್ಲಿ ತುಂಬಿದ ನೀರು, ಸಂಪೂರ್ಣ ಕೆಂಪು ನೀರಾಗಿದೆ. ನಿನ್ನೆ ಸಂಜೆ ಸುರಿದ ಮಳೆಗೆ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಮೈನಿಂಗ್ ಲಾರಿಗಳು ಡ್ರೈವರ್ಗಳು ರಸ್ತೆ ದಾಟುವಲ್ಲಿ ಭಾರೀ ಹರಸಹಾಸ ಪಟ್ಟಿದ್ದಾರೆ.