ಹೊಸಪೇಟೆ: ಹಂಪಿಯ ಕೋದಂಡರಾಮ ದೇವಸ್ಥಾನದ ಬಳಿ ಕೊರೊನಾ ಕಡಿಮೆಯಾಗಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲು, ಕೋತಿಗಳಿಗೆ ಬಾಳೆ ಹಣ್ಣು ವಿತರಿಸಿದ್ದಾರೆ.
ಕೊರೊನಾ ಹತೋಟಿಗೆಂದು ಕೋತಿಗಳಿಗೆ ಹಣ್ಣು ತಿನ್ನಿಸಿದ ಆರೋಗ್ಯ ಸಚಿವ ಶ್ರೀರಾಮುಲು
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣದ ಜವಾಬ್ಧಾರಿ ನೀಡಿ 173 ದಿನ ಕಳೆದಿವೆ..
ಕೋತಿಗಳಿಗೆ ಹಣ್ಣನ್ನು ವಿತರಿಸಿದ ಶ್ರೀರಾಮುಲು
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣದ ಜವಾಬ್ಧಾರಿ ನೀಡಿ 173 ದಿನ ಕಳೆದಿವೆ. ಹಾಗಾಗಿ, ಕೊರೊನಾ ಪ್ರಕರಣ ಕಡಿಮೆಯಾಗಲಿ ಎನ್ನುವ ಉದ್ದೇಶದಿಂದ ಕೋತಿಗಳಿಗೆ ಬಾಳೆ ಹಣ್ಣು ವಿತರಿಸಿದರು. ಇದಕ್ಕೂ ಮುನ್ನ ಕೋದಂಡರಾಮ ಹಾಗೂ ಯಂತ್ರೋದ್ಧಾರಕ ಆಂಜನೇಯ ದರ್ಶನ ಪಡೆದರು.