ಬಳ್ಳಾರಿ: ಅತಿಥಿ ಉಪನ್ಯಾಸಕರ ಸೇವಾಭದ್ರತೆ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚೆ ಮಾಡಿ ಮುಂದಿನ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಸಂಡೂರು ಶಾಸಕ ಈ. ತುಕಾರಾಂ ಹೇಳಿದ್ದಾರೆ.
ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಅತಿಥಿ ಉಪನ್ಯಾಸಕರ ಮನವಿ - Sandur MLA Tukaram
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಅತಿಥಿ ಉಪನ್ಯಾಸಕರು ತಮಗೆ ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಮನವಿ ಸಲ್ಲಿಸಿದ್ದಾರೆ.
![ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಅತಿಥಿ ಉಪನ್ಯಾಸಕರ ಮನವಿ dcss](https://etvbharatimages.akamaized.net/etvbharat/prod-images/768-512-8611136-thumbnail-3x2-vis.jpg)
ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಅತಿಥಿ ಉಪನ್ಯಾಸಕರ ಮನವಿ
ಶಾಸಕ ತುಕಾರಾಂಗೆ ತಾಲೂಕಿನ ಅತಿಥಿ ಉಪನ್ಯಾಸಕರು ಸೇವಾಭದ್ರತೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿದರು.
ಸೇವಾಭದ್ರತೆ ಒದಗಿಸುವಂತೆ ಶಾಸಕ ತುಕಾರಾಂಗೆ ಅತಿಥಿ ಉಪನ್ಯಾಸಕರ ಮನವಿ
ಈ ವೇಳೆ ಮಾತನಾಡಿದ ಶಾಸಕರು, ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವಾಭದ್ರತೆಯ ಬಗ್ಗೆ ಮಾತನಾಡುತ್ತೇನೆ. ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ನೀಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.