ಬಳ್ಳಾರಿ: ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿಯ ಮೇಲೆ ಹತ್ತಾರು ಕುರಿಗಳು ಸಾವನ್ನಪಿರುವ ಘಟನೆ ಬಳ್ಳಾರಿ ಮತ್ತು ಆಂಧ್ರದ ಗಡಿಭಾಗದಲ್ಲಿ ನಡೆದಿದೆ.
ಗೂಡ್ಸ್ ರೈಲು ಡಿಕ್ಕಿ: ಹತ್ತಾರು ಕುರಿಗಳ ಸಾವು... - ballary accident news
ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿಯ ಮೇಲೆ ಹತ್ತಾರು ಕುರಿಗಳು ಸಾವನ್ನಪಿರುವ ಘಟನೆ ನಡೆದಿದೆ.
ಕುರಿಗಳು ಸಾವು
ಗಣಿನಾಡು ಬಳ್ಳಾರಿಯ ಹೊರವಲಯದ ಓಬಳಪುರಂ ಮತ್ತು ಡಿ.ಹೀರಿಯಾಳ್ ಊರಿನ ಮಧ್ಯದಲ್ಲಿ ಗೂಡ್ಸ್ ರೈಲು ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಹಳಿಯ ಮೇಲೆ ಹತ್ತಾರು ಕುರಿಗಳು ಸಾವನ್ನಪಿರುವ ಘಟನೆ ನಡೆದಿದೆ.