ಕರ್ನಾಟಕ

karnataka

ETV Bharat / state

ನಾಲ್ಕು ಸಿಸಿ ರಸ್ತೆಗಳಿಗೆ ಶಾಸಕ ಜಿ. ಸೋಮಶೇಖರ್ ರೆಡ್ಡಿ ಚಾಲನೆ! - ballry latest news

ನಗರದ 22ನೇ ವಾರ್ಡಿನ ಮಹಾನಂದಿ ಕೊಟ್ಟಂನಲ್ಲಿ 14ನೇ ಹಣಕಾಸು ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ 30ಲಕ್ಷ ರೂಪಾಯಿ ವೆಚ್ಚದ ಎರಡು ಸಿಸಿ ರಸ್ತೆಗೆ ಭೂಮಿಪೂಜೆ ಹಾಗೂ 19ನೇ ವಾರ್ಡಿನಲ್ಲಿ ಡಿಎಂಎಫ್ ಅನುದಾನದ ಅಡಿಯಲ್ಲಿ ಮಂಜೂರಾಗಿರುವ 1 ಕೋಟಿ ರೂಪಾಯಿ ವೆಚ್ಚದ ಎರಡು ಸಿಸಿ ರಸ್ತೆಗಳಿಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

G. Somashekhar Reddy innogarate the four CC roads
1ಕೋಟಿ‌ 30ಲಕ್ಷ ವೆಚ್ಚದ ನಾಲ್ಕು ಸಿಸಿ ರಸ್ತೆಗಳಿಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿಯಿಂದ ಚಾಲನೆ!

By

Published : Jan 19, 2020, 9:22 AM IST

ಬಳ್ಳಾರಿ:ನಗರದಲ್ಲಿ ವಿವಿಧ ಕಾಮಗಾರಿಗಲಿಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

1ಕೋಟಿ‌ 30ಲಕ್ಷ ವೆಚ್ಚದ ನಾಲ್ಕು ಸಿಸಿ ರಸ್ತೆಗಳಿಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿಯಿಂದ ಚಾಲನೆ!

ಈ ಸಮಯದಲ್ಲಿ ವಾರ್ಡ್​ನ ಕಿಟ್ಟಣ್ಣ, ಬಸವರಾಜ್, ಶಾಂತಪ್ಪ, ಹುಲಿಗೆಪ್ಪ, ಷಣ್ಮುಖ, ಹನುಮಂತರೆಡ್ಡಿ, ಪಾಲಿಕೆ ಸದಸ್ಯರಾದ ಮೂತ್ಕರ್ ಶ್ರೀನಿವಾಸ್ ರೆಡ್ಡಿ, ಮಲ್ಲನಗೌಡ, ರಾಜು ಮುತ್ತಿಗೆ, ವಾರ್ಡ್​ನ ಹಿರಿಯ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಪೂಜಾ ಕಾರ್ಯಕ್ರಮದಲ್ಲಿ ಶಾಸಕರ ಜೊತೆ ಭಾಗಿಯಾಗಿದರು.

ABOUT THE AUTHOR

...view details