ಬಳ್ಳಾರಿ: ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ನ 24ನೇ ವಾರ್ಡ್ ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು ಅವರು ಕೌಲ್ ಬಜಾರ್ ಪ್ರದೇಶದ ನಾಲಾಸ್ಟಿಟ್ ನ ಮನೆ ಮನೆಗೆ ತೆರಳಿ 500 ರೇಷನ್ ಕಿಟ್ಗಳನ್ನು ಉಚಿತವಾಗಿ ವಿತರಿಸಿದರು.
ಮನೆ ಮನೆಗೆ ತೆರಳಿ ಉಚಿತ ರೇಷನ್ ಕಿಟ್ ವಿತರಿಸಿದ ಮಾಜಿ ಕಾರ್ಪೋರೇಟರ್ - ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು ಲೆಟೆಸ್ಟ್ ನ್ಯೂಸ್
ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು ಅವರು ಕೌಲ್ ಬಜಾರ್ ಪ್ರದೇಶದ ನಾಲಾಸ್ಟಿಟ್ ನ ಮನೆ ಮನೆಗೆ ತೆರಳಿ 500 ರೇಷನ್ ಕಿಟ್ಗಳನ್ನು ಉಚಿತವಾಗಿ ವಿತರಿಸಿದರು.
![ಮನೆ ಮನೆಗೆ ತೆರಳಿ ಉಚಿತ ರೇಷನ್ ಕಿಟ್ ವಿತರಿಸಿದ ಮಾಜಿ ಕಾರ್ಪೋರೇಟರ್ Former corporator delivered 500 free ration kit](https://etvbharatimages.akamaized.net/etvbharat/prod-images/768-512-6793992-565-6793992-1586877661728.jpg)
ಉಚಿತ ರೇಷನ್ ಕಿಟ್ ವಿತರಿಸಿದ ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು
ಉಚಿತ ರೇಷನ್ ಕಿಟ್ ವಿತರಿಸಿದ ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು
ಇಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ನಿಮಿತ್ತ ತನ್ನ ಮನೆಯ ಮುಂಭಾಗದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾರತ ಲಾಕ್ ಡೌನ್ ಆದಾಗಿನಿಂದ ಸಂಕಷ್ಟದಲ್ಲಿರುವ ಜನರಿಗೆ ರೇಷನ್ ಕಿಟ್ಗಳನ್ನು ಉಚಿತವಾಗಿ ವಿತರಿಸಿದರು.