ಹೊಸಪೇಟೆ:ವಿಶ್ವವಿಖ್ಯಾತ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಲೋಕಪಾವನ ಕೊಳ್ಳದಲ್ಲಿ ಮೀನುಗಳು ಕಳೇಬರ ಕಾಣಿಸಿಕೊಂಡಿದೆ.
ಲೋಕಪಾವನ ಕೊಳ್ಳದಲ್ಲಿ ಮೀನುಗಳ ಅನುಮಾನಾಸ್ಪದ ಸಾವು
ಲೋಕಪಾವನ ಕೊಳ್ಳದಲ್ಲಿ ಕೆಲವು ಮೀನುಗಳು ಅನುಮಾನಕ್ಕೆ ಕಾರಣವಾಗುವ ರೀತಿಯಲ್ಲಿ ಮೃತಪಟ್ಟಿವೆ.
ಲೋಕಪಾವನ ಕೊಳ್ಳದಲ್ಲಿ ಮೀನುಗಳ ಅನುಮಾನಸ್ಪದ ಸಾವು
10ಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿದ್ದು, ನೀರಿನಲ್ಲಿ ಕಿಡಿಗೇಡಿಗಳು ವಿಷ ಬೆರೆಸಿರಬಹುದು ಎಂಬ ಸಂಶಯವಿದೆ. ಸತ್ತ ಮೀನುಗಳನ್ನು ಕೊಳ್ಳದಿಂದ ತೆರವುಗೊಳಿಸಲಾಗಿದೆ.