ಕರ್ನಾಟಕ

karnataka

By

Published : Aug 2, 2020, 9:25 PM IST

ETV Bharat / state

ಕೊರೊನಾ ಸೋಂಕಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವೈದ್ಯ

ಸ್ವತಃ ವೈದ್ಯರೇ ಪಿಪಿಇ ಕಿಟ್ ಹಾಕಿಕೊಂಡು ಎಲ್ಲ ಸೋಂಕಿತರಿಗೆ ಕೇಕ್ ವಿತರಿಸಿದರು. ಕೇಕ್ ಸ್ವೀಕರಿಸಿದ ಸೋಂಕಿತರು ವೈದ್ಯರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು..

Doctor celebrate
ಹುಟ್ಟುಹಬ್ಬ ಆಚರಿಸಿಕೊಂಡ ವೈದ್ಯ

ಬಳ್ಳಾರಿ :ಕೋವಿಡ್ ಕಾರ್ಯದಲ್ಲಿ ಸಕ್ರಿಯರಾಗಿರುವ ಕೊರೊನಾ ವಾರಿಯರ್ ವೈದ್ಯರೊಬ್ಬರು ಜಿಲ್ಲೆಯ ತೋರಣಗಲ್ಲಿನ ಸಂಜೀವಿನಿ ಕೋವಿಡ್ ಆಸ್ಪತ್ರೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸೋಂಕಿತರೊಂದಿಗೆ ಆಚರಿಸಿಕೊಂಡರು.

ಕೊರೊನಾ ಸೋಂಕಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವೈದ್ಯರು

ಸ್ವತಃ ವೈದ್ಯರೇ ಪಿಪಿಇ ಕಿಟ್ ಹಾಕಿಕೊಂಡು ಎಲ್ಲ ಸೋಂಕಿತರಿಗೆ ಕೇಕ್ ವಿತರಿಸಿದರು. ಕೇಕ್ ಸ್ವೀಕರಿಸಿದ ಸೋಂಕಿತರು ವೈದ್ಯರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು ಎನ್ನುವ ಮಾಹಿತಿಯನ್ನು ವಾರ್ತಾ ಇಲಾಖೆಯ ಹಿರಿಯ ನಿರ್ದೇಶಕರಾದ ರಾಮಲಿಂಗಪ್ಪ ತಿಳಿಸಿದರು.

ABOUT THE AUTHOR

...view details