ಹೊಸಪೇಟೆ :ನಾಡಿನ ಗತವೈಭದ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಹಂಪಿಯಲ್ಲಿ ಪಿತೃ ಪಕ್ಷದ ಕೊನೆಯದಿನದಂದು ಭಕ್ತರು ತಮ್ಮ ವಂಶದ ಹಿರಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಿತೃ ಪಕ್ಷದ ಪ್ರಯುಕ್ತ ಹಂಪಿಯಲ್ಲಿ ವಂಶಸ್ಥರಿಗೆ ವಿಶೇಷ ಪೂಜೆ - bellary district news
ಹಂಪಿ ಭವ್ಯ ಪರಂಪರೆಯನ್ನು ಹೊಂದಿದೆ. ಇದು ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪುಣ್ಯ ಭೂಮಿಯಾಗಿದೆ. ಇಲ್ಲಿ ತುಂಗಭದ್ರಾ ನದಿಯು ಈ ನಾಡಿನ ಮಡಿಯನ್ನು ಹೋಗಲಾಡಿಸುತ್ತದೆ. ನಮ್ಮ ಪವಿತ್ರ ಗಂಥಗಳಾದ ರಾಮಾಯಣ ಮತ್ತು ಮಹಾ ಭಾರತದ ಪುಸ್ತಕಗಳನ್ನು ಓದಿ ಅರಿತುಕೊಳ್ಳಬೇಕು. ಧರ್ಮವನ್ನು ಕಾಪಾಡಿಕೊಂಡು ನಡೆಯಬೇಕಿದೆ. ಅಂದಾಗ ಮಾತ್ರ ಹಿರಿಯರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಪೂಜೆಗಳನ್ನು ಮಾಡಲಾಗುತ್ತದೆ.

ನಮ್ಮ ಪವಿತ್ರ ಗಂಥಗಳಾದ ರಾಮಾಯಣ ಮತ್ತು ಮಹಾ ಭಾರತದ ಪುಸ್ತಕಗಳನ್ನು ಓದಿ ಅರಿತುಕೊಳ್ಳಬೇಕು. ನಮ್ಮ ಧರ್ಮವನ್ನು ಕಾಪಾಡಿಕೊಂಡು ನಡೆಯಬೇಕಿದೆ. ಅಂದಾಗ ಮಾತ್ರ ಹಿರಿಯರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಪೂಜೆಗಳನ್ನು ಮಾಡಲಾಗುತ್ತದೆ. ಇದು ಭಾರತೀಯ ಸಂಸ್ಕೃತಿ ಬೆಳೆದು ಬಂದ ರೀತಿ ಎಂದು ವಿರೂಪಾಕ್ಷ ದೇವಾಲಯದ ಹಿರಿಯ ಅರ್ಚಕ ಶ್ರೀನಿವಾಸ ಆಚಾರ್ಯ ಹೇಳಿದರು.