ಹೊಸಪೇಟೆ :ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಭದ್ರಾ ಬಲಭಾಗದ ಕಾಲುವೆಯಲ್ಲಿ ಅಪರಿಚಿತ ಪುರುಷ ಶವ ತೇಲಿ ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಂಪ್ಲಿ : ದೇವಸಮುದ್ರ ತುಂಗಭದ್ರಾ ಬಲ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ - ದೇವಸಮುದ್ರ ಗ್ರಾಮದ ತುಂಗಭದ್ರಾ ಬಲ ಕಾಲುವೆ
ಕಾಲುವೆಯಲ್ಲಿ ತೇಲಿಬಂದ ಶವ ವೀಕ್ಷಣೆಗಾಗಿ ಗ್ರಾಮಸ್ಥರು ಮುಗಿಬಿದ್ದಿದ್ದರು. ಶವ ತೇಲಿ ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಶವದ ಮೇಲೆ ಅಂಗಿ ಇಲ್ಲ. ಆದರೆ, ಪ್ಯಾಂಟ್ ಇದೆ..
ಕಂಪ್ಲಿ: ದೇವಸಮುದ್ರ ತುಂಗಭದ್ರಾ ಬಲ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ
ಕಾಲುವೆಯಲ್ಲಿ ತೇಲಿಬಂದ ಶವ ವೀಕ್ಷಣೆಗಾಗಿ ಗ್ರಾಮಸ್ಥರು ಮುಗಿಬಿದ್ದಿದ್ದರು. ಶವ ತೇಲಿ ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಶವದ ಮೇಲೆ ಅಂಗಿ ಇಲ್ಲ. ಆದರೆ, ಪ್ಯಾಂಟ್ ಇದೆ.
ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್ಐ ಮೌನೇಶ್ ರಾಥೋಡ್ ಅವರನ್ನ ಸಂಪರ್ಕಿಸಿದಾಗ, ಶವ ತೇಲಿ ಬಂದಿರುವ ಕುರಿತು ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಲಾಗುವುದು ಎಂದರು. ಘಟನೆ ಕುರಿತು ಪ್ರಕರಣ ದಾಖಲಾಗಿಲ್ಲ.