ಬಳ್ಳಾರಿ: ದೀಪಾವಳಿ ಹಿನ್ನೆಲೆ ಕಾಕಡ ಹೂ, ಚೆಂಡು ಹೂ, ಹಣ್ಣುಗಳು ಹಾಗೂ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕಾಕಡ ಹೂವು ಒಂದು ಕೆಜಿಗೆ 250 ರೂ., ಮೊಳ 50 ರೂ. ಆಗಿದೆ.
ದೀಪಾವಳಿ ಹಬ್ಬ: ಗಗನಕ್ಕೇರಿದ ಬೆಲೆ, ಕಂಗಾಲಾದ ಗ್ರಾಹಕ - ಬಳ್ಳಾರಿಯಲ್ಲಿ ದೀಪಾವಳಿ
ದೀಪಾವಳಿ ಹಿನ್ನೆಲೆ ಕಾಕಡ ಹೂ, ಚೆಂಡು ಹೂ, ಹಣ್ಣುಗಳು ಹಾಗೂ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕಾಕಡ ಹೂವು ಒಂದು ಕೆಜಿಗೆ 250 ರೂ., ಮೊಳ 50 ರೂ. ಆಗಿದೆ.

ಗಗನಕ್ಕೇರಿದ ಬೆಲೆ, ಕಂಗಾಲಾದ ಗ್ರಾಹಕ
ಗಗನಕ್ಕೇರಿದ ಬೆಲೆ, ಕಂಗಾಲಾದ ಗ್ರಾಹಕ
ಐದು ತರಹದ ಒಂದೊಂದು ಹಣ್ಣುಗಳಿಗೆ 70 ರೂ., ಕಮಲದ ಹೂ ಒಂದಕ್ಕೆ 30 ರೂ., ಚೆಂಡು ಹೂ ಕೆಜಿಗೆ 60 ರೂ., ಕಟ್ಟಿದ ಚೆಂಡು ಹೂ ಮಾರಿಗೆ 100 ರೂ., ಮಾವಿನ ಎಲೆ ಒಂದು ಕಟ್ಟು 10 ರೂ., ಜತೆ ಬಾಳೆ ದಿಂಡಿಗೆ 30 ರೂ., ಒಂದು ಕಾಯಿಗೆ 30 ರೂ., ಪಣತಿ ಡಜನ್ 30 ರೂ. ಹೀಗೆ ಹಬ್ಬದ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರನ್ನು ಕಂಗಾಲಾಗಿಸಿದೆ.