ಬಳ್ಳಾರಿ: ಹೊಸಪೇಟೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.
ಹೊಸಪೇಟೆಯಲ್ಲಿ ದಸರಾ ಸೊಬಗು; ಚನ್ನಬಸವ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡು
ಹೊಸಪೇಟೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.
ಹೊಸಪೇಟೆಯಲ್ಲಿ ಸಂಭ್ರಮ ದಸರಾ ಹಬ್ಬ
ಹೊಸಪೇಟೆ ಏಳು ಕೇರಿ ಮತ್ತು ಕಮಲಾಪುರ ಸೇರಿದಂತೆ ಸುತ್ತಲಿನ ಗ್ರಾಮದಸ್ಥರು ನಾಗೇನಹಳ್ಳಿಯ ಚನ್ನಬಸವ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ಹಳ್ಳಿಯ ದೇವತೆಗಳ ಪಲ್ಲಕ್ಕಿಯನ್ನು ತೆಗೆದುಕೊಂಡು ಬಂದು ಬನ್ನಿ ಮುಡಿಯುತ್ತಾರೆ. ಚನ್ನಬಸವ ಸ್ವಾಮಿ ದೇವರು ಎಲ್ಲ ಹಳ್ಳಿಯ ದೇವತೆಗಳಿಗೆ ಅಣ್ಣ ಎಂಬ ನಂಬಿಕೆಯಿದೆ.