ಕರ್ನಾಟಕ

karnataka

ETV Bharat / state

ಬಳ್ಳಾರಿಯ ಟ್ರಾಮಾಕೇರ್ ಸೆಂಟರ್​​ನಲ್ಲಿ ಸಖತ್ ಸ್ಟೆಪ್​ ಹಾಕಿದ ಕೊರೊನಾ ಸೋಂಕಿತರು - ಬಳ್ಳಾರಿ ಟ್ರಾಮಾಕೇರ್ ಸೆಂಟರ್​​ನಲ್ಲಿ ಕೋವಿಡ್​ ಸೋಂಕಿತರಿಂದ ಡ್ಯಾನ್ಸ್

ಮಾನಸಿಕ ಹಾಗೂ ದೈಹಿಕ ಒತ್ತಡ ನಿವಾರಣೆಗಾಗಿ ಕೆಲವರು ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮದ ಮೊರೆ ಹೋದರೆ, ಉಳಿದವರು ಹಿಂದಿ ಹಾಗೂ ಕನ್ನಡ ಹಾಡುಗಳಿಗೆ ಸಖತ್ ಸ್ಟೆಪ್​ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

Dance by Covid infected at Trauma Care Center
ಸಖತ್ ಸ್ಟೆಪ್​ ಹಾಕಿದ ಕೋವಿಡ್ ಸೋಂಕಿತರು

By

Published : Aug 23, 2020, 2:09 PM IST

ಬಳ್ಳಾರಿ: ಟಿಬಿ ಸ್ಯಾನಿಟೋರಿಯಂ ಪ್ರದೇಶದ ಟ್ರಾಮಾಕೇರ್ ಸೆಂಟರ್​​​ನಲ್ಲಿರುವ ಕೋವಿಡ್ ಸೋಂಕಿತರು ಸಖತ್ ಸ್ಟೆಪ್​ ಹಾಕಿದ್ದಾರೆ.

ಮಾನಸಿಕ ಹಾಗೂ ದೈಹಿಕ ಒತ್ತಡ ನಿವಾರಣೆಗಾಗಿ ಕೆಲವರು ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮದ ಮೊರೆ ಹೋದರೆ, ಉಳಿದವರು ಹಿಂದಿ ಹಾಗೂ ಕನ್ನಡ ಹಾಡುಗಳಿಗೆ ಸಖತ್ ಸ್ಟೆಪ್​ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಸಖತ್ ಸ್ಟೆಪ್​ ಹಾಕಿದ ಕೋವಿಡ್ ಸೋಂಕಿತರು

ಟ್ರಾಮಾಕೇರ್ ಸೆಂಟರ್​​ನಲ್ಲಿರುವ ಕೋವಿಡ್​ ಸೋಂಕಿತ ವೃದ್ಧರು, ಚಿಣ್ಣರು, ಯುವಕರು ಹಾಗೂ ವೈದ್ಯರು ಕೂಡ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

ABOUT THE AUTHOR

...view details