ಕರ್ನಾಟಕ

karnataka

ETV Bharat / state

ಹೊಸಪೇಟೆ : ಕೊರೊನಾ ಲಸಿಕೆ ಪಡೆದ ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ - ರವಿಕೃಷ್ಣಾ ರೆಡ್ಡಿ

ಲಸಿಕೆ ಪಡೆದ ನಂತರ ಅರ್ಧಗಂಟೆ ವಿಶ್ರಾಂತಿ‌ ಪಡೆದರು. ರಾಜ್ಯ ಸರ್ಕಾರ ಏ.1 ರಿಂದ 45 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುತ್ತಿದೆ..

Corona Vaccination for Ravi Krishna Reddy
ಕೊರೊನಾ ಲಸಿಕೆ ಪಡೆದ ಕೆ.ಆರ್.ಎಸ್.ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ

By

Published : Apr 4, 2021, 8:20 PM IST

ಹೊಸಪೇಟೆ :ನಗರದ ಉಪವಿಭಾಗಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿಂದು ಕೆಆರ್ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ ಕೋವಿಡ್ ಲಸಿಕೆ ಪಡೆದರು. ನಗರಕ್ಕೆ ವೈಯಕ್ತಿಕ ಕೆಲಸದ ನಿಮಿತ್ತ ಆಗಮಿಸಿದ್ದ ಸಂದರ್ಭದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ಲಸಿಕೆ ಪಡೆದ ನಂತರ ಅರ್ಧಗಂಟೆ ವಿಶ್ರಾಂತಿ‌ ಪಡೆದರು. ರಾಜ್ಯ ಸರ್ಕಾರ ಏ.1 ರಿಂದ 45 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುತ್ತಿದೆ.

ABOUT THE AUTHOR

...view details