ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 718 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 20 ಜನ ಮೃತಪಟ್ಟಿದ್ದಾರೆ.
ಗಣಿಜಿಲ್ಲೆಗಳಲ್ಲಿ ಕೊರೊನಾ ಅಟ್ಟಹಾಸ ಹೇಗಿದೆ? ಮಂಗಳವಾರದ ಹೆಲ್ತ್ ಬುಲೆಟಿನ್ ಇದು.. - ಗಣಿಜಿಲ್ಲೆಗಳಲ್ಲಿ 718 ಜನರಿಗೆ ಸೋಂಕು, 2,041 ಮಂದಿ ಗುಣಮುಖ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 87,455 ಕ್ಕೆ ಏರಿಕೆಯಾಗಿದ್ದು, ನಿನ್ನೆ 2,041 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಗಣಿಜಿಲ್ಲೆಗಳಲ್ಲಿ 718 ಜನರಿಗೆ ಸೋಂಕು, 2,041 ಮಂದಿ ಗುಣಮುಖ
ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 87,455 ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 1,262 ತಲುಪಿದೆ. ನಿನ್ನೆ 2,041 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದುವರೆಗೆ 72,181 ಮಂದಿ ಚೇತರಿಕೆ ಕಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 14,012 ಸಕ್ರಿಯ ಪ್ರಕರಣಗಳಿವೆ.
ಈ ಪೈಕಿ ಬಳ್ಳಾರಿ- 196, ಸಂಡೂರು- 58, ಸಿರುಗುಪ್ಪ- 44, ಹೊಸಪೇಟೆ- 124, ಎಚ್.ಬಿ.ಹಳ್ಳಿ- 76, ಕೂಡ್ಲಿಗಿ - 65, ಹರಪನಹಳ್ಳಿ- 61, ಹಡಗಲಿ- 90 ಮತ್ತು ಹೊರ ರಾಜ್ಯದಿಂದ 3, ಹೊರ ಜಿಲ್ಲೆಯಿಂದ 1 ಪ್ರಕರಣ ವರದಿಯಾಗಿದೆ.