ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 807 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 19 ಜನ ಮೃತಪಟ್ಟಿದ್ದಾರೆ.
ಗಣಿಜಿಲ್ಲೆಗಳಲ್ಲಿ ಸೋಮವಾರ 807 ಜನರಿಗೆ ಸೋಂಕು, 1,463 ಮಂದಿ ಗುಣಮುಖ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 70,140 ಕ್ಕೆ ಏರಿಕೆಯಾಗಿದ್ದು, ನಿನ್ನೆ 1,463 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಗಣಿಜಿಲ್ಲೆಗಳಲ್ಲಿ 807 ಜನರಿಗೆ ಕೊರೊನಾ, 1,463 ಮಂದಿ ಗುಣಮುಖ
ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 86,737ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 1,242 ತಲುಪಿದೆ. ನಿನ್ನೆ 1,463 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದುವರೆಗೆ 70,140 ಮಂದಿ ಚೇತರಿಕೆ ಕಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 15,355 ಸಕ್ರಿಯ ಪ್ರಕರಣಗಳಿವೆ.
ಈ ಪೈಕಿ ಬಳ್ಳಾರಿ- 251, ಸಂಡೂರು- 93, ಸಿರುಗುಪ್ಪ- 54, ಹೊಸಪೇಟೆ- 126, ಎಚ್.ಬಿ.ಹಳ್ಳಿ- 55, ಕೂಡ್ಲಿಗಿ - 87, ಹರಪನಹಳ್ಳಿ- 71, ಹಡಗಲಿ- 68 ಮತ್ತು ಹೊರ ರಾಜ್ಯದಿಂದ 1, ಹೊರ ಜಿಲ್ಲೆಯಿಂದ 1 ಪ್ರಕರಣ ವರದಿಯಾಗಿದೆ.