ಕರ್ನಾಟಕ

karnataka

ETV Bharat / state

ಜಿಂದಾಲ್ ಏರ್​​ಪೋರ್ಟ್​ಗೆ ಬಂದಿಳಿದ ಸಿಎಂ ಬಿಎಸ್​ವೈ: ಸ್ವಾಗತ ಕೋರಿದ ಡಿಸಿ - ಬಿ.ಎಸ್​. ಯಡಿಯೂರಪ್ಪ ಲೇಟೆಸ್ಟ್​ ನ್ಯೂಸ್​

ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಏರ್​​ಪೋರ್ಟ್​ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಂದಿಳಿದಿದ್ದಾರೆ.

CM BSY arrives at Jindal Airport
ಜಿಂದಾಲ್ ಏರ್​​ಪೋರ್ಟ್​ಗೆ ಬಂದಿಳಿದ ಸಿಎಂ ಬಿಎಸ್​ವೈ: ಹೂಗುಚ್ಛ ನೀಡಿ ಸ್ವಾಗತ ಕೋರಿದ ಡಿಸಿ ನಕುಲ್

By

Published : Oct 21, 2020, 11:36 AM IST

ಬಳ್ಳಾರಿ: ಮಳೆಹಾನಿ ಕುರಿತು ವೈಮಾನಿಕ ಸಮೀಕ್ಷೆ ಸಲುವಾಗಿ ಕಲಬುರಗಿ ಜಿಲ್ಲೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಕೆಲ ನಿಮಿಷಗಳ ಕಾಲ ವಿಶ್ರಾಂತಿ ಪಡೆಯುವ ನಿಮಿತ್ತ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಏರ್​​ಪೋರ್ಟ್​ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಂದಿಳಿದಿದ್ದಾರೆ.

ಜಿಂದಾಲ್ ಏರ್​​ಪೋರ್ಟ್​ಗೆ ಬಂದಿಳಿದ ಸಿಎಂ ಬಿಎಸ್​ವೈ

ಬಳ್ಳಾರಿ ಜಿಂದಾಲ್ ಏರ್​​ಪೋರ್ಟ್​ಗೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೂಗುಚ್ಛ ನೀಡಿ ಸ್ವಾಗತ ಕೋರಿದ್ದಾರೆ. ಸಿಎಂ ಬಿಎಸ್​​ವೈ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಪ್ರಭು ಚೌವ್ಹಾಣ್​​ ಸಾಥ್ ನೀಡಿದ್ದಾರೆ.

ಐಜಿಪಿ ನಂಜುಂಡಸ್ವಾಮಿ, ಜಿಲ್ಲಾ ಪಂಚಾಯತ್​​​ ಸಿಇಒ ಕೆ.ಆರ್.ನಂದಿನಿ, ಎಸ್​ಪಿ ಸೈದುಲು ಅಡಾವತ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ABOUT THE AUTHOR

...view details