ಕರ್ನಾಟಕ

karnataka

ETV Bharat / state

ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ! ವಿಡಿಯೋ... - ಶ್ರೀ ಕಾಡಸಿದ್ದೇಶ್ವರ ರಥೋತ್ಸವ ಗಲಾಟೆ,

ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ ನಡೆದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಸಂಭವಿಸಿದೆ.

Clash in Shri Kadasiddeshwar fair, Clash in Shri Kadasiddeshwar fair at Bellary, Shri Kadasiddeshwar fair, Shri Kadasiddeshwar fair clash, Shri Kadasiddeshwar fair clash news, ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ, ಬಳ್ಳಾರಿಯಲ್ಲಿ ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ, ಶ್ರೀ ಕಾಡಸಿದ್ದೇಶ್ವರ ರಥೋತ್ಸವ, ಶ್ರೀ ಕಾಡಸಿದ್ದೇಶ್ವರ ರಥೋತ್ಸವ ಗಲಾಟೆ, ಶ್ರೀ ಕಾಡಸಿದ್ದೇಶ್ವರ ರಥೋತ್ಸವ ಗಲಾಟೆ ಸುದ್ದಿ,
ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ

By

Published : Apr 13, 2021, 11:09 PM IST

Updated : Apr 14, 2021, 7:40 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ ನಡೆದಿದ್ದು, ಪೊಲೀಸರು ಹಠಾತ್​ ಲಾಠಿ ಚಾರ್ಜ್​ ಮಾಡಿದ್ದಾರೆ.

ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ

ಪೂರ್ಣ ಪ್ರಮಾಣದ ರಥೋತ್ಸವ ನಡೆಸಲು ಪೊಲೀಸ್ ಇಲಾಖೆ ಸಹಕಾರ ನೀಡದ ಹಿನ್ನಲೆ ಭಕ್ತರು ಬ್ಯಾರಿಕೇಡ್​ಗಳನ್ನು ನೂಕಿ ಮುಂದೆ ಹೋಗಲು ಪ್ರಯತ್ನ ಮಾಡಿದಾಗ ಈ ಘಟನೆ ನಡೆದಿದೆ.

ಉದ್ರಿಕ್ತ ಭಕ್ತರಿಂದ ಬ್ಯಾರಿಕೇಡ್​ಗಳನ್ನು ಭಕ್ತರು ಕಿತ್ತು ಹಾಕಿದ್ದಾರೆ. ಗಲಭೆ ನಿಯಂತ್ರಣಕ್ಕೆ ಪೊಲೀಸರು ಹಠಾತ್​ ಲಾಠಿ ಚಾರ್ಜ್​ ನಡೆಸಿದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Last Updated : Apr 14, 2021, 7:40 AM IST

ABOUT THE AUTHOR

...view details