ಹೊಸಪೇಟೆ: ತಾಲೂಕಿನ ಮಲಪಣಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರು ಭೇಟಿ ನೀಡಿದರು.
ಮಾದರಿ ಶಾಲೆ ಆಯ್ಕೆ ಪ್ರಕ್ರಿಯೆ: ಶಾಲೆಗಳಿಗೆ ಸಿಇಒ ನಂದಿನಿ ಭೇಟಿ - ಮಾದರಿ ಶಾಲೆ ಆಯ್ಕೆ
ಜಿಲ್ಲಾ ಖನಿಜ ನಿಧಿಯಡಿಯಲ್ಲಿ ಜಿಲೆಯ ಆಯಾ ತಾಲೂಕಿನ ತಲಾ ಒಂದು ಮಾದರಿ ಶಾಲೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೊಸಪೇಟೆ ತಾಲೂಕಿನ ಶಾಲೆಗಳಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಶಾಲೆಗಳಿಗೆ ಸಿಇಒ ನಂದಿನಿ ಭೇಟಿ..
ಸಿಇಒ ಆಗಿ ಅಧಿಕಾರಿ ವಹಿಸಿಕೊಂಡ ನಂತರ ಹೊಸಪೇಟೆ ತಾಲೂಕಿಗೆ ಮೊದಲ ಭೇಟಿ ಇದಾಗಿದೆ. ಜಿಲ್ಲಾ ಖನಿಜ ನಿಧಿಯಡಿಯಲ್ಲಿ ಜಿಲೆಯ ಆಯಾ ತಾಲೂಕಿನ ತಲಾ ಒಂದು ಮಾದರಿ ಶಾಲೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೊಸಪೇಟೆ ತಾಲೂಕಿನ ಶಾಲೆಗಳಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಕಂಪ್ಲಿ ತಾಲೂಕಿನ ರಾಮಸಾಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಇದಕ್ಕೂ ಮೊದಲು ತಾಲೂಕು ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.