ಬಳ್ಳಾರಿ: ಜಿಲ್ಲೆಯ ಸಂಡೂರಿನ ಬಂಡ್ರಿಯಲ್ಲಿ ನಟ ಸುದೀಪ್ ಕಟೌಟ್ ಮುಂದೆ ಕೋಣ ಕಡಿದಿದ್ದ 15 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನ ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳಾದ ಶಿವಣ್ಣ, ನಂಜಪ್ಪ, ದುರುಗಪ್ಪ, ಬಸವರಾಜ, ಚಿನ್ನಾಪುರಿ, ನಾಗರಾಜ, ಅಂಜಿ, ಕುರ್ರಾ, ಎರಸ್ವಾಮಿ, ಆನಂದ, ಕುಮಾರಸ್ವಾಮಿ, ಧರ್ಮೇಶ್ , ಅಂಜಿ, ಬಸವರಾಜ ಹಾಗೂ ರಾಜು ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಓದಿಗೆ: ಸುದೀಪ್ ಜನ್ಮದಿನ ಆಚರಣೆ: ಅಭಿಮಾನಿಗಳಿಂದ ಕಿಚ್ಚನ ಕಟೌಟ್ಗೆ ಕೋಣನ ರಕ್ತಾಭಿಷೇಕ!