ಬಳ್ಳಾರಿ : ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಉಲ್ಲಂಘಿಸಿದ ಮೂವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಕ್ವಾರಂಟೈನ್ ಉಲ್ಲಂಘನೆ : ಮೂವರ ವಿರುದ್ಧ ಪ್ರಕರಣ ದಾಖಲು - ಗೃಹ ಬಂಧನ ನಿಯಮ ಉಲ್ಲಂಘಿಸಿದ ಮೂರು ಜನ ವಿರುದ್ಧ ಪ್ರಕರಣ ದಾಖಲು.
ಬಳ್ಳಾರಿಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
![ಕ್ವಾರಂಟೈನ್ ಉಲ್ಲಂಘನೆ : ಮೂವರ ವಿರುದ್ಧ ಪ್ರಕರಣ ದಾಖಲು case against three in bellary](https://etvbharatimages.akamaized.net/etvbharat/prod-images/768-512-6617320-484-6617320-1585721870755.jpg)
ಕರಣ ದಾಖಸಲಾಗಿದೆ.
ಕಮ್ಮರಚೇಡು ಗ್ರಾಮದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಹೆಚ್ಚಿನ ನಿಗಾವಹಿಸಲು ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಡಿವೈಎಸ್ಪಿ ಅರುಣ್ ಎಸ್.ಕೊಳ್ಳೂರು ತಿಳಿಸಿದರು.
TAGGED:
ಗೃಹ ಬಂಧನ ನಿಯಮ ಉಲ್ಲಂಘನೆ