ಬಳ್ಳಾರಿ: ವಿಡಿಯೋ ಕಾನ್ಫ್ರೆನ್ಸ್ ಮೂಲಕ ಡಿಸಿ ನಕುಲ್ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದೀರ್ಘ ಚರ್ಚೆ ನಡೆಸಿದರು.
ಬಳ್ಳಾರಿ ಲಾಕ್ಡೌನ್ ಆದೇಶ ನೀಡಿಲ್ಲ : ಡಿಸಿ ನಕುಲ್ ಸ್ಪಷ್ಟನೆ - No lockdown in Bellary
ಬಳ್ಳಾರಿಯನ್ನು ಸಹ ಲಾಕ್ಡೌನ್ ಮಾಡಬಹುದೆಂದು ಊಹಾಪೋಹಗಳು ಕೇಳಿಬಂದ ಬೆನ್ನಲ್ಲೇ ಜಿಲ್ಲಾಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಡಿಸಿ ನಕುಲ್ ಸ್ಪಷ್ಟನೆ
ಜಿಲ್ಲೆಯ ಕೊರೊನಾ ಪರಿಸ್ಥಿತಿ ಕುರಿತು ಸಿಎಂ ಬಿಎಸ್ವೈ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಸದ್ಯ ಜಿಲ್ಲೆಯನ್ನು ಲಾಕ್ಡೌನ್ ಮಾಡಲು ಆದೇಶಿಸಿಲ್ಲ ಎಂದು ಎಂದು ಡಿಸಿ ನಕುಲ್ ಅವರು ತಿಳಿಸಿದ್ದಾರೆ.
ಬಳ್ಳಾರಿಯನ್ನು ಸಹ ಲಾಕ್ಡೌನ್ ಮಾಡಬಹುದೆಂಬ ಊಹಾಪೋಹಗಳು ಕೇಳಿಬಂದ ಬೆನ್ನಲ್ಲೇ ಜಿಲ್ಲಾಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.