ಬಳ್ಳಾರಿ :ನಗರದ ಜೀವನ್ ಫಾರ್ಮಸಿ ವತಿಯಿಂದ ವಿಮ್ಸ್ ಆಸ್ಪತ್ರೆ ರೋಗಿಗಳಿಗೆ ಆಹಾರ ವಿತರಿಸಲಾಯಿತು.
ಬಳ್ಳಾರಿ ಜೀವನ್ ಫಾರ್ಮಸಿಯಿಂದ ವಿಮ್ಸ್ ಆಸ್ಪತ್ರೆ ರೋಗಿಗಳಿಗೆ ಆಹಾರ ವಿತರಣೆ - Bellary Jeevan Pharmacy Distributed Food packets
ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಬಡ ರೋಗಿಗಳಿಗೆ ನಗರದ ಜೀವನ್ ಫಾರ್ಮಸಿ ವತಿಯಿಂದ ಆಹಾರ ವಿತರಣೆ ಮಾಡಲಾಯಿತು.
Bellary Jeevan Pharmacy Distributed Food packets
ಜೀವನ್ ಫಾರ್ಮಸಿಯ ಮುಖ್ಯಸ್ಥ ರವಿ ಕುಮಾರ್ ಹಾಗೂ ಬಿಜೆಪಿ ಮೀಡಿಯಾ ಸೆಲ್ನ ಕೃಷ್ಣಾರೆಡ್ಡಿ ರೋಗಿಗಳಿಗೆ ಆಹಾರದ ಪ್ಯಾಕೆಟ್ ನೀಡಿದರು.
ಕಳೆದ 20 ದಿನಗಳಿಂದ ಆಹಾರ ವಿತರಣೆ ಮಾಡಲಾಗುತ್ತಿದ್ದು, ಇದುವರೆಗೆ ಸುಮಾರು 350 ಜನರಿಗೆ ಆಹಾರ ವಿತರಿಸಲಾಗಿದೆ. ರವಿ ಕುಮಾರ್ ತನ್ನ ಮನೆಯಲ್ಲೇ ಆಹಾರ ತಯಾರಿಸಿ ವಿಮ್ಸ್ ಆಸ್ಪತ್ರೆಯ ಬಡ ರೋಗಿಗಳಿಗೆ ಹಂಚುತ್ತಿದ್ದಾರೆ.