ಕರ್ನಾಟಕ

karnataka

ETV Bharat / state

ನಿತ್ಯ 1000 ಜನರಿಗೆ ಉಚಿತ ಊಟದ ಪ್ಯಾಕೇಟ್‌ ವಿತರಿಸುತ್ತಿರುವ ಬಳ್ಳಾರಿ ಮಾಜಿ ಕಾರ್ಪೊರೇಟರ್.. - corporator distributing free meals

ಈ ಸಮಯದಲ್ಲಿ ಡಾ.ಅಶೋಕ್, ಕೌಲಬಜಾರ್ ಠಾಣೆಯ ಪಿಎಸ್ಐ ರಘು ಮತ್ತು ಎಂಜಿಆರ್ ತಂಡದ ಸದಸ್ಯರು ಭಾಗವಹಿಸಿದ್ದರು.

Bellary  former corporator distributing free meals
ಮಾಜಿ ಕಾರ್ಪೋರೇಟರ್​ನಿಂದ ಪ್ರತಿನಿತ್ಯ 1000 ಜನರಿಗೆ ಉಚಿತ ಊಟ ವಿತರಣೆ

By

Published : May 2, 2020, 4:59 PM IST

ಬಳ್ಳಾರಿ :ನಗರದ 24ನೇ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಎಂ.ಗೋವಿಂದರಾಜಲು ಅವರು ಕಳೆದ 39 ದಿನಗಳಿಂದ ವಿಮ್ಸ್‌ಯಲ್ಲಿನ ಸಿಬ್ಬಂದಿ, ರೋಗಿಯ ಸಂಬಂಧಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಊಟ ಪ್ಯಾಕೇಟ್‌ಗಳನ್ನು ವಿತರಿಸುತ್ತಿದ್ದಾರೆ.

ಮಾಜಿ ಕಾರ್ಪೊರೇಟರ್​ರಿಂದ ನಿತ್ಯ 1000 ಜನರಿಗೆ ಉಚಿತ ಊಟ ವಿತರಣೆ

ನಿತ್ಯ 1000 ಪ್ಯಾಕೇಟ್​ ಊಟ, ನೀರು, ಬಾಳೆಹಣ್ಣುಗಳನ್ನು ವಿತರಿಸಲಾಗುತ್ತಿದ್ದು,​ ಇಂದು ಕೌಲಬಜಾರ್ ಠಾಣೆಯ ಪಿಎಸ್​ಐ ರಘು ಅವರು ಸಾರ್ವಜನಿಕರಿಗೆ ಊಟದ ಪ್ಯಾಕೇಟ್‌ ವಿತರಣೆ ಮಾಡಿದರು.‌

ಎಂ.ಗೋವಿಂದರಾಜಲು, ಮಾಜಿ ಕಾರ್ಪೊರೇಟರ್

ಈ ಸಮಯದಲ್ಲಿ ಡಾ.ಅಶೋಕ್, ಕೌಲಬಜಾರ್ ಠಾಣೆಯ ಪಿಎಸ್ಐ ರಘು ಮತ್ತು ಎಂಜಿಆರ್ ತಂಡದ ಸದಸ್ಯರು ಭಾಗವಹಿಸಿದ್ದರು.

ABOUT THE AUTHOR

...view details