ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ 503 ಕೋವಿಡ್​​ ಕೇಸ್​​ ಪತ್ತೆ: 1385 ಮಂದಿ ಗುಣಮುಖ

ಜಿಲ್ಲೆಯಲ್ಲಿ ಗುರುವಾರ ಪತ್ತೆಯಾದ ಕೋವಿಡ್​ ಪ್ರಕರಣಗಳ ವರದಿ ಹೀಗಿದೆ.

Bellary
ಬಳ್ಳಾರಿ

By

Published : Jun 4, 2021, 6:34 AM IST

ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗುರುವಾರ 503 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಪ್ರಕರಣಗಳ ಸಂಖ್ಯೆ 92,891ಕ್ಕೆ ಏರಿಕೆಯಾಗಿದೆ. ನಿನ್ನೆ 1385 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟು 84,389 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ 1,387 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, 7,115 ಸಕ್ರಿಯ ಪ್ರಕರಣಗಳಿವೆ.

ಈ ಪೈಕಿ ಬಳ್ಳಾರಿ-133, ಸಂಡೂರು-38, ಸಿರುಗುಪ್ಪ-22, ಹೊಸಪೇಟೆ-95, ಹೆಚ್.ಬಿ.ಹಳ್ಳಿ-39, ಕೂಡ್ಲಿಗಿ-54, ಹರಪನಹಳ್ಳಿ-73, ಹಡಗಲಿ-49 ಪ್ರಕರಣಗಳಿವೆ.

ABOUT THE AUTHOR

...view details