ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ರೈತರೊಬ್ಬರ ಹೊಲದಲ್ಲಿ ಕರಡಿ ಕಾಣಿಸಿಕೊಂಡಿದೆ.
ಹೊಲದಲ್ಲಿ ಪ್ರತ್ಯಕ್ಷವಾದ ಕರಡಿ: ಜಾಂಬವನ ಕಂಡು ಕೂಡ್ಲಿಗಿ ರೈತರಲ್ಲಿ ಆತಂಕ - ಹೊಲಗಳಲ್ಲಿ ಕರಡಿ ಓಡಾಟ
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ರೈತರೊಬ್ಬರ ಹೊಲದಲ್ಲಿ ಕರಡಿ ಕಾಣಿಸಿಕೊಂಡಿದೆ. ಈ ಹಿಂದೆಯೂ ಸಹ, ಕೂಡ್ಲಿಗಿ ತಾಲೂಕಿನ ನಾನಾ ಕಡೆ ರೈತರ ಹೊಲಗಳಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ಹೊಲಗಳಲ್ಲಿ ಕರಡಿ ಪ್ರತ್ಯಕ್ಷ: ಬಳ್ಳಾರಿ ರೈತರಲ್ಲಿ ಆತಂಕ..
ಹೊಲದಲ್ಲಿ ಕರಡಿ ಪ್ರತ್ಯಕ್ಷ: ಕೂಡ್ಲಿಗಿ ರೈತರಲ್ಲಿ ಆತಂಕ..
ಈ ಹಿಂದೆಯೂ ಸಹ, ಕೂಡ್ಲಿಗಿ ತಾಲೂಕಿನ ನಾನಾ ಕಡೆ ರೈತರ ಹೊಲಗಳಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಅದನ್ನು ಕಾಡಿನತ್ತ ಓಡಿಸಲಾಗಿತ್ತು. ಪದೇಪದೆ ಕರಡಿ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ರೈತರಲ್ಲಿ ಆತಂಕ ಶುರುವಾಗಿದೆ.
ಈ ಹಿಂದೆ ಸಾಕಷ್ಟು ಬಾರಿ ರೈತರ ಮೇಲೆ ಕರಡಿಗಳು ದಾಳಿ ಮಾಡಿವೆ. ದಾಳಿಯಿಂದ ತಪ್ಪಿಸಿಕೊಂಡು ಬಂದ ರೈತರು ಇನ್ನೂ ಕೂಡ ಚೇತರಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
Last Updated : Aug 2, 2020, 10:36 AM IST