ಹೊಸಪೇಟೆ:ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಪ್ರಾಣಿಗಳನ್ನು ತಾಪಮಾನದಿಂದ ರಕ್ಷಿಸಲು ಮಜ್ಜನದಂತಹ ಕ್ರಮ ಕೈಗೊಳ್ಳಲಾಗಿದೆ.
ಅಟಲ ಬಿಹಾರಿ ಝೂಲಾಜಿಕಲ್ ಪಾರ್ಕ್ನಲ್ಲಿ ಹುಲಿಗಳಿಗೆ ಮಜ್ಜನ - ವಿಡಿಯೋ - ಅಟಲ ಬಿಹಾರಿ ಝೂಲಾಜಿಕಲ್ ಪಾರ್ಕ್ನಲ್ಲಿ ಹುಲಿಗಳಿಗೆ ಮಜ್ಜನ
ಬಿಸಿಲಿನ ಬೇಗೆಗೆ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದೆಂಬ ಕಾರಣಕ್ಕೆ ಮಜ್ಜನ ಮಾಡಿಸಲಾಗುತ್ತಿದೆ.
ಅಟಲ ಬಿಹಾರಿ ಝೂಲಾಜಿಕಲ್ ಪಾರ್ಕ್ನಲ್ಲಿ ಹುಲಿಗಳಿಗೆ ಮಜ್ಜನ
ಅಟಲ ಬಿಹಾರಿ ಝೂಲಾಜಿಕಲ್ ಪಾರ್ಕ್ನಲ್ಲಿ ಹುಲಿಗಳಿಗೆ ಮಜ್ಜನ ಮಾಡಿಸಲಾಗುತ್ತಿದೆ. ಝೂಲಾಜಿಕಲ್ ಪಾರ್ಕ್ ಅನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಪ್ರಾಣಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ.
ಈ ಸಂದರ್ಭದಲ್ಲಿ ಬಿಸಿಲಿನ ಬೇಗೆಗೆ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದೆಂಬ ಕಾರಣಕ್ಕೆ ಮಜ್ಜನ ಮಾಡಿಸಲಾಗುತ್ತಿದೆ.