ಬಳ್ಳಾರಿ:ಲೋಕಸಭೆ ಚುನಾಚಣಾ ನೀತಿ ಸಂಹಿತೆ ಜಾರಿಯಾಗಿ ಐದು ದಿನಗಳು ಕಳೆದರೂ ನಗರದಲ್ಲಿ ಸಂಪೂರ್ಣವಾಗಿ ಇನ್ನೂ ಬ್ಯಾನರ್, ಪ್ಲೆಕ್ಸ್ಗಳು ತೆರವುಗೊಂಡಿಲ್ಲ.
ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ತೆರವುಗೊಳ್ಳದ ಬ್ಯಾನರ್ಗಳು - railway station
ನೀತಿ ಸಂಹಿತೆ ಜಾರಿಯಾಗಿ ಐದು ದಿನಗಳ ಕಳೆದರೂ ರೈಲ್ವೆ ನಿಲ್ದಾಣದಲ್ಲಿ ಬ್ಯಾನರ್ಗಳು ಕಂಡು ಬಂದಿವೆ.
![ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ತೆರವುಗೊಳ್ಳದ ಬ್ಯಾನರ್ಗಳು](https://etvbharatimages.akamaized.net/etvbharat/images/768-512-2705181-602-98e61f46-481c-45c6-9c9b-5025f0a2021f.jpg)
ಬಳ್ಳಾರಿಯ ರೈಲ್ವೆ ನಿಲ್ದಾಣ
ನಗರದ ರೈಲ್ವೆ ನಿಲ್ದಾಣದ ಒಳಗೆ ಕೇಂದ್ರ ಸರ್ಕಾರ ನರೇಂದ್ರ ಮೋದಿ ಅವರ ಬ್ಯಾನರ್ಗಳು ಹಾಗೆ ಇವೆ. ಈ ಕುರಿತು ಯಾವ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ.
Last Updated : Mar 23, 2019, 11:49 AM IST