ಕರ್ನಾಟಕ

karnataka

ETV Bharat / state

ಬಳ್ಳಾರಿ ಎಸ್ಪಿ ಸಿ.ಕೆ. ಬಾಬಾ ದಿಢೀರ್ ವರ್ಗಾವಣೆ - ಬಳ್ಳಾರಿ ಎಸ್ ಪಿ

ಎಸ್ಪಿ ಸಿ.ಕೆ. ಬಾಬಾ ಬೆಂಗಳೂರು ಸಿಐಡಿ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದು, ಸದ್ಯ ಬಳ್ಳಾರಿ ಎಸ್ಪಿಯಾಗಿ ಸೈದುಲ್ ಅದಾವತ್ ನೇಮಕಗೊಂಡಿದ್ದಾರೆ.

Ballary SP transferred to Bangalore
Ballary SP transferred to Bangalore

By

Published : Aug 26, 2020, 6:57 PM IST

ಬಳ್ಳಾರಿ: ಎಸ್ಪಿ ಸಿ.ಕೆ. ಬಾಬಾ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಿ.ಕೆ. ಬಾಬಾ ಬೆಂಗಳೂರು ಸಿಐಡಿ ಎಸ್ಪಿ ಯಾಗಿ ವರ್ಗಾವಣೆಗೊಂಡಿದ್ದು, ಸದ್ಯ ಬಳ್ಳಾರಿ ಎಸ್ಪಿಯಾಗಿ ಸೈದುಲ್ ಅದಾವತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದೊಂದು ವರ್ಷ ಬಳ್ಳಾರಿ ಎಸ್ಪಿಯಾಗಿ ಸಿ.ಕೆ. ಬಾಬಾ ಉತ್ತಮ ಕಾರ್ಯ ನಿರ್ವಹಿಸಿದ್ದರು.

ABOUT THE AUTHOR

...view details