ಬಳ್ಳಾರಿ: ಗಣಿನಗರಿಯ ಹೂವಿನ ಮಾರ್ಕೆಟ್ ಏರಿಯಾವನ್ನು ಸೀಲ್ಡೌನ್ ಮಾಡಲಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಸೀಮಿತ ಪ್ರದೇಶವನ್ನು ಆರೋಗ್ಯ ಇಲಾಖೆ ಸೀಲ್ಡೌನ್ ಮಾಡಿದೆ.
ಗಣಿನಗರಿಯ ಹೂವಿನ ಮಾರ್ಕೆಟ್ ಸೀಲ್ಡೌನ್ - ಬಳ್ಳಾರಿಯ ಹೂವಿನ ಮಾರ್ಕೆಟ್
ಬಳ್ಳಾರಿಯ ಹೂವಿನ ಮಾರ್ಕೆಟ್ ಬಳಿಯ ಮನೆಯ ನಾಲ್ವರು ಸದಸ್ಯರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಹೂವಿನ ಮಾರ್ಕೆಟ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.

ಸೀಲ್ಡೌನ್ ಹೂವಿನ ಮಾರ್ಕೆಟ್ ಪ್ರದೇಶ ಸೀಲ್ಡೌನ್
ಹೂವಿನ ಮಾರ್ಕೆಟ್ ಪ್ರದೇಶ ಸೀಲ್ಡೌನ್
ಹೂವಿನ ಮಾರ್ಕೆಟ್ನ ಸ್ಥಳೀಯರೊಬ್ಬರು ಬೆಂಗಳೂರಿಗೆ ಹೋಗಿ ಬಂದಿದ್ದರು. ಅವರು ವಾಪಸ್ ಬಂದ ನಂತರ ಅವರ ಮನೆಯ ನಾಲ್ವರಿಗೆ ಕೊರೊನಾ ಸೋಂಕಿರೋದು ಪತ್ತೆಯಾಗಿತ್ತು. ಅವರ ಮನೆ ಹೂ ಮಾರುಕಟ್ಟೆಯಲ್ಲಿರುವುದರಿಂದ ಮಾರ್ಕೆಟ್ ಏರಿಯಾದಲ್ಲಿರುವ ಸೀಮಿತ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
ಇದನ್ನೂ ಓದಿ:ಮಗನ 'ನಿತ್ಯ' ನಗುವಿಗೆ ಚಂದ್ರನನ್ನೇ ಉಡುಗೊರೆ ನೀಡಿದ ಅಪ್ಪ