ಕರ್ನಾಟಕ

karnataka

ETV Bharat / state

ಮೂರೇ ದಿನದ ನವಜಾತ ಶಿಶು ಶವವಾಗಿ ಪತ್ತೆ! - kannada news

ಬೀದಿನಾಯಿಯೊಂದು ಈ ನವಜಾತ‌ ಶಿಶುವಿ‌ನ‌ ತಲೆಗೆ ಬಾಯಿ ಹಾಕಲು ಹೋದಾಗ, ವಾಯುವಿಹಾರಕ್ಕೆಂದು ತೆರಳಿದ್ದ ಸಾರ್ವಜನಿಕರು ಆ ನಾಯಿಯನ್ನು ಓಡಿಸಿದ್ದಾರೆ.

ಮೂರೇ ದಿನದ ನವಜಾತ ಶಿಶುವೊಂದು ಶವವಾಗಿ ಪತ್ತೆ!

By

Published : Jul 23, 2019, 10:27 PM IST

ಬಳ್ಳಾರಿ:ಮೂರೇ ದಿನದ ನವಜಾತ ಶಿಶು ಬಳ್ಳಾರಿ ನಗರದ ಹೊರವಲಯದಲ್ಲಿಂದು ಶವವಾಗಿ‌ ಪತ್ತೆಯಾಗಿದೆ. ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ರಸ್ತೆಯಲ್ಲಿನ ತಿಮ್ಮಾರೆಡ್ಡಿ ಪ್ಲಾಟ್ಸ್ ಎಂಬ ನಾಮಫಲಕದ ಬಳಿ ಈ‌ ಹಸುಗೂಸಿನ ಶವ ಪತ್ತೆಯಾಗಿದೆ.

ಬೀದಿನಾಯಿಯೊಂದು ಈ ನವಜಾತ‌ ಶಿಶುವಿ‌ನ‌ ತಲೆಗೆ ಬಾಯಿ ಹಾಕಲು ಹೋದಾಗ, ವಾಯುವಿಹಾರಕ್ಕೆಂದು ತೆರಳಿದ್ದ ಸಾರ್ವ ಜನಿಕರು ಆ ಬೀದಿನಾಯಿಯನ್ನು ಓಡಿಸಿದ್ದಾರೆ.

ಈ ಕೃತ್ಯಕ್ಕೆ ಕಾರಣದವರ ಬಗ್ಗೆ ಈವರೆಗೂ ಮಾಹಿತಿಯೇ ತಿಳಿದಿಲ್ಲ.

ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ABOUT THE AUTHOR

...view details