ಬಳ್ಳಾರಿ:ನಿಯಮ ಉಲ್ಲಂಘನೆ ಆರೋಪದಡಿ ಅಂಗಡಿಯೊಳಗೆ ಲಾಕ್ಡೌನ್ ಆದ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರ ಗ್ರಾಮದಲ್ಲಿ ನಡೆದಿದೆ.
ನಿಯಮ ಉಲ್ಲಂಘನೆ: ಅಂಗಡಿಯೊಳಗೆ ಲಾಕ್ಡೌನ್ ಆದ ಮಾಲೀಕ - KIRANI MERCHENT LOCK
ಅವಧಿ ಮುಗಿದರೂ ಕೂಡ ಕಿರಾಣಿ ಅಂಗಡಿಯೊಂದನ್ನ ತೆರೆದಿದ್ದ ಅಂಗಡಿಯವನಿಗೆ ನಾಡ ಕಚೇರಿಯ ಸಿಬ್ಬಂದಿ ಲಾಕ್ಡೌನ್ ಮಾಡಿ ಕ್ಲಾಸ್ ತೆಗೆದುಕೊಂಡರು.
ಲಾಕ್ ಡೌನ್
ಅವಧಿ ಮುಗಿದರೂ ಕೂಡ ಕಿರಾಣಿ ಅಂಗಡಿಯೊಂದನ್ನ ತೆಗೆದ ಮಾಲೀಕನಿಗೆ ನಾಡ ಕಚೇರಿಯ ಸಿಬ್ಬಂದಿ ಲಾಕ್ಡೌನ್ ಮಾಡಿ ಕ್ಲಾಸ್ ತೆಗೆದುಕೊಂಡರು.
ಜಿಲ್ಲಾಡಳಿತ ಮುಂಜಾನೆ 7 ರಿಂದ 11ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿತ್ತು, ಆದರೆ ಚೋರನೂರಿನ ಕಿರಾಣಿ ಅಂಗಡಿ ಮಾಲೀಕ ಸಮಯ ಮೀರಿ ಅಂಗಡಿ ತೆರೆದಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮಾಲೀಕನನ್ನು ಅಂಗಡಿಯಲ್ಲಿ ಲಾಕ್ಡೌನ್ ಮಾಡಲಾಗಿದೆ.