ಬಳ್ಳಾರಿ:ಐಷಾರಾಮಿ ಖಾಸಗಿ ಬಸ್ ಡೋರ್ಗೆ ಆಟೋರಿಕ್ಷಾ ಡಿಕ್ಕಿ ಹೊಡೆದ ಘಟನೆ ಗಣಿನಗರಿಯಲ್ಲಿ ನಡೆದಿದೆ.
ಐಷಾರಾಮಿ ಖಾಸಗಿ ಬಸ್‌ಗೆ ಆಟೋರಿಕ್ಷಾ ಡಿಕ್ಕಿ - ಆ್ಯಕ್ಸಿಡೆಂಟ್ ಬಳ್ಳಾರಿ ಸುದ್ದಿ
ಐಷಾರಾಮಿ ಖಾಸಗಿ ಬಸ್ ಡೋರ್ಗೆ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದ ಘಟನೆ ಗಣಿನಗರಿಯಲ್ಲಿ ನಡೆದಿದೆ.
ಬಸ್ ಡೋರ್ಗೆ ಆಟೋರಿಕ್ಷಾ ಡಿಕ್ಕಿ
ನಗರದ ಪೋಲಾ ಪ್ಯಾರಾಡೈಸ್ ಹೊಟೇಲ್ನ ತಿರುವಿನಲಿ ಈ ಘಟನೆ ನಡೆದಿದೆ.ಮದ್ಯಪಾನದ ಮತ್ತಿನಲ್ಲಿದ್ದ ಆಟೋರಿಕ್ಷಾ ಚಾಲಕ ಖಾಸಗಿ ಬಸ್ನ ಡೋರ್ಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದ ಮುಂಭಾಗದ ಗ್ಲಾಸ್ ಪುಡಿಯಾಗಿದೆ. ಅದೃಷ್ಟವಶಾತ್ ಆಟೋರಿಕ್ಷಾದಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.