ಹೊಸಪೇಟೆ:ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಸಾಧನಾ ಆಂಗ್ಲ ಮಾಧ್ಯಮ ಶಾಲೆಯ ಬಳಿಯ ಹೊಲದಲ್ಲಿ ಅನಾಮಧೇಯ ಹುಂಡಿಯೊಂದು ಪತ್ತೆಯಾಗಿದೆ.
ಹೊಲದಲ್ಲಿ ಅನಾಮಧೇಯ ಹುಂಡಿ ಪತ್ತೆ - Holalu village
ಹೊಳಲು ಗ್ರಾಮದ ಸಾಧನಾ ಆಂಗ್ಲ ಮಾಧ್ಯಮ ಶಾಲೆಯ ಬಳಿಯ ಹೊಲದ ಬೇಲಿಯಲ್ಲಿ ಅನಾಮಧೇಯ ಹುಂಡಿಯೊಂದು ಪತ್ತೆಯಾಗಿದೆ.
ಹುಂಡಿ ಪತ್ತೆ
ಯಾರೋ ಕಳ್ಳರು ಯಾವುದೋ ದೇವಸ್ಥಾನದ ಹುಂಡಿ ಎತ್ತಿಕೊಂಡು ಬಂದು ಹಣವನ್ನು ಕದ್ದು ಖಾಲಿ ಹುಂಡಿಯನ್ನು ಬಿಸಾಡಿ ಹೋಗಿದ್ದಾರೆ.
ಹುಂಡಿ ಯಾವ ದೇವಸ್ಥಾನದ್ದು ಎಂದು ತಿಳಿದು ಬಂದಿಲ್ಲ. ಹುಂಡಿಯ ಮೇಲೆ ಅದನ್ನು ಕೊಡುಗೆ ನೀಡಿರುವ ದಾನಿಗಳ ಹೆಸರು ಮಾತ್ರ ಇದೆ.