ಬಳ್ಳಾರಿ: ನಿಯಮ ಮೀರಿ ಓಡಾಡುತ್ತಿರುವ ಮೈನ್ಸ್ ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸರು ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಬಳ್ಳಾರಿ:ಮೈನ್ಸ್ ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕಿದ ಪೊಲೀಸರು - Bellary District Superintendent Saidula Adawat
ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮೈನಿಂಗ್ ಲಾರಿಗಳ ಹಾವಳಿಗಹೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ..
ಮೈನ್ಸ್ ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕಿದ ಪೊಲೀಸರು
50ಕ್ಕೂ ಹೆಚ್ಚು ಮೈನ್ಸ್ ಲಾರಿಗಳನ್ನು ತಡೆದು ದಂಡ ಹಾಕಿದ್ದಾರೆ. ನಿನ್ನೆ ರಾತ್ರಿ ಜಿಲ್ಲಾ ವರಿಷ್ಠಾಧಿಕಾರಿ ಸೈದುಲಾ ಅಡಾವತ್ ಆದೇಶದ ಮೇರೆಗೆ ಕುಡುತಿನಿ ಪಿಎಸ್ಐ ಈ ಕ್ರಮ ಕೈಗೊಂಡಿದ್ದಾರೆ.
ಈ ಹಿನ್ನೆಲೆ ಕಾರ್ಯಪ್ರವೃತ್ತರಾದ ಪೊಲೀಸರು ನಿಯಮ ಬಾಹಿರವಾಗಿ ಸಂಚರಿಸುತ್ತಿರುವ ಲಾರಿ ಮಾಲೀಕರಿಗೆ ವಾರ್ನ್ ಮಾಡಿದ್ದಾರೆ.