ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ಮೇಲೆ ಅಪಘಾತವಾಗಿ ಬೈಕ್ ಸವಾರನ ದೇಹ ಗುರುತಿಸಲಾಗದಷ್ಟು ಛಿದ್ರವಾಗಿದೆ.
ಹೊಸಪೇಟೆ: ಭೀಕರ ಅಪಘಾತದಲ್ಲಿ ಬೈಕ್ ಸವಾರನ ದೇಹ ಛಿದ್ರ ಛಿದ್ರ - Mariyammanahalli National Highway in Hosapet Taluk
ಹೊಸಪೇಟೆ ಬಳಿ ಬೈಕ್ ಅಪಘಾತವಾಗಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.
![ಹೊಸಪೇಟೆ: ಭೀಕರ ಅಪಘಾತದಲ್ಲಿ ಬೈಕ್ ಸವಾರನ ದೇಹ ಛಿದ್ರ ಛಿದ್ರ dsd](https://etvbharatimages.akamaized.net/etvbharat/prod-images/768-512-8783681-thumbnail-3x2-vish.jpg)
ಅಪಘಾತದಲ್ಲಿ ಬೈಕ್ ಸವಾರ ಸಾವು
ಮೃತನ ಬಲಗೈ ಮೇಲೆ ಶಂಕಾಕಾರದ ಹಾಗೂ ಎಡಗೈ ಮೊಣಕೈ ಮೇಲೆ ಮೂರು ಸ್ಟಾರ್ಗಳ ಟ್ಯಾಟೋ ಇದೆ. ಎದೆಯ ಭಾಗದಲ್ಲಿ ನೇತ್ರಾ ಎಂಬ ಹೆಸರಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.