ಹೊಸಪೇಟೆ: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತುಂಬರಗುದ್ದಿ ಸ್ವಾಮಿಹಳ್ಳಿ ಗ್ರಾಮದ ಗರ್ಭಿಣಿ ಆ್ಯಂಬುಲೆನ್ಸ್ನಲ್ಲಿಯೇ ಬೆಳಗಿನ ಜಾವ ಮಗುವಿಗೆ ಜನ್ಮ ನೀಡಿದ್ದಾಳೆ.
ಸಂಡೂರ: ಆ್ಯಂಬುಲೆನ್ಸ್ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ - ಆಂಬ್ಯುಲೆನ್ಸ್ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತುಂಬರಗುದ್ದಿ ಸ್ವಾಮಿಹಳ್ಳಿ ಗ್ರಾಮದ ಮಹಿಳೆ ಆ್ಯಂಬುಲೆನ್ಸ್ನಲ್ಲಿಯೆ ಮಗುವಿಗೆ ಜನ್ಮ ನೀಡಿದ್ದಾಳೆ.
ಆಂಬ್ಯುಲೆನ್ಸ್ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
ರೇಣುಕಮ್ಮ ಎನ್ನುವವರು ಮಗುವಿಗೆ ಜನ್ಮ ನೀಡಿದ್ದು, ಇಂದು ಬೆಳಗಿನ ಜಾವ 4:50 ಗಂಟೆ ಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ.ಆ್ಯಂಬುಲೆನ್ಸ್ ಮೂಲಕ ಚೋರನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ವಾಹನದಲ್ಲಿ ಹೆರಿಗೆಯಾಗಿದೆ. 108 ಸಿಬ್ಬಂದಿ ಚಾಲಕ ಕೂಡ್ಲಿಗಿ ಪಂಪಾಪತಿ, ಆಶಾ ಕಾರ್ಯಕರ್ತೆ ಚಂದ್ರಕಲಾ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಓದಿ : ನಿವೃತ್ತ ಐಎಎಸ್ ಅಧಿಕಾರಿ ಎನ್‌ಜಿಒಗಳ ಮೇಲೆ ಬಾಲಪರಾಧಿಗಳ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲು