ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಮತ್ತು ರಂಗಾಯಣ ಸಂಚಾರಿ ರಂಗಘಟಕ ಮೈಸೂರು ರಂಗಸಂಚಾರ ನೇತೃತ್ವದಲ್ಲಿ ಕನ್ನಡ ರಂಗ ಹಬ್ಬ ಮೂರು ದಿನಗಳ ಕಾಲ ನಾಟಕೋತ್ಸವ ನಡೆಯುತ್ತಿದೆ.
ಗಣಿನಾಡಲ್ಲಿ ಮೂರು ದಿನಗಳವರೆಗೆ ರಂಗ ಹಬ್ಬ.. ಗಮನಸೆಳೆದ ಆರ್ಕೇಡಿಯಾದಲ್ಲಿ ಪಕ್ ನಾಟಕ - ಮೈಸೂರು ರಂಗಸಂಚಾರ ನೇತೃತ್ವದಲ್ಲಿ ಕನ್ನಡ ರಂಗ ಹಬ್ಬ
ಬಳ್ಳಾರಿಯಲ್ಲಿ ರಂಗಾಯಣ ಸಂಚಾರಿ ರಂಗಘಟಕ ಮೈಸೂರು ರಂಗಸಂಚಾರ ನೇತೃತ್ವದಲ್ಲಿ ಕನ್ನಡ ರಂಗ ಹಬ್ಬ ಹಾಗೂ ಮೂರು ದಿನಗಳ ಕಾಲ ನಾಟಕೋತ್ಸವ ನಡೆಯುತ್ತಿದೆ.
ಗಮನಸೆಳೆದ ಆರ್ಕೇಡಿಯಾದಲ್ಲಿ ಪಕ್ ನಾಟಕ
ಇಂದು ಸಂಜೆ 8 ಗಂಟೆಗೆ ಚಂದ್ರದಾಸನ್ ಕೇರಳ ಅವರ ನಿರ್ದೇಶನದ ನಾಟಕ ಆರ್ಕೇಡಿಯಾದಲ್ಲಿ ಪಕ್ ನಡೆಯಿತು. 19 ರಂದು ಚಿದಂಬರರಾವ್ ಜಂಬೆ ನಿರ್ದೇಶನದ ಬೆಂದ ಕಾಳು ಆನ್ ಟೋಸ್ಟ್ ಮತ್ತು 20ಕ್ಕೆ ಶ್ರವಣ್ ಕುಮಾರ್ ಹೆಗ್ಗೋಡು ನಿರ್ದೇಶನದ ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ನಾಟಕ ನಡೆಯಲಿದೆ. ಈ ನಾಟಕಗಳಿಗೆ ಉಚಿತ ಪ್ರವೇಶ ಇದೆ.