ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ ದಾಖಲೆಯ ಮಳೆ ಸುರಿದಿದೆ. ಹರಪನಹಳ್ಳಿ ತಾಲೂಕಿನಲ್ಲಿ 279 ಮಿ.ಮೀ ಮಳೆಯಾಗಿದೆ. ರಾಜ್ಯದ 7 ಕಡೆಗಳಲ್ಲಿ ನಿನ್ನೆ ದಾಖಲೆ ಮಳೆಯಾಗಿದ್ದು, ಹರಪನಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ.
ಹರಪನಹಳ್ಳಿಯಲ್ಲಿ ದಾಖಲೆಯ 279 ಮಿಲಿಮೀಟರ್ ಮಳೆ - ದಾಖಲೆಯ ಮಳೆ
ಹರಪನಹಳ್ಳಿಯ ಉಚ್ಚಂಗಿದುರ್ಗ ಭಾಗದಲ್ಲಿ 279 ಮೀ.ಮೀಗೂ ಹೆಚ್ಚು ಮಳೆಯಾಗಿದೆ. ಇದು ನಿನ್ನೆ ಒಂದೇ ದಿನ ಅತೀ ಹೆಚ್ಚು ಮಳೆಯಾಗಿರುವ ಪ್ರದೇಶವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಒಂದೇ ದಿನ ಹರಪ್ಪನಹಳ್ಳಿಯಲ್ಲಿ ದಾಖಲೆಯ 279 ಮಿಮೀ ಮಳೆ
ಹರಪನಹಳ್ಳಿಯ ಉಚ್ಚಂಗಿದುರ್ಗ ಭಾಗದಲ್ಲಿ 279 ಮೀ.ಮೀಗೂ ಹೆಚ್ಚು ವರ್ಷಧಾರೆಯಾಗಿದೆ.
ಇದನ್ನೂ ಓದಿ:ಮಲ್ಲಿಗೆ ನಗರಿಯಲ್ಲಿ ಮಳೆರಾಯನ ಅಬ್ಬರ: ಕುಂಭದ್ರೋಣ ಮಳೆಗೆ ನಲುಗಿದ ಉ.ಕನ್ನಡ ಜಿಲ್ಲೆ