ಬಳ್ಳಾರಿ: ಶನಿವಾರ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 345 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 9 ಮಂದಿ ಮಾರಕ ವೈರಸ್ಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 93,659 ಕ್ಕೆ ಏರಿಕೆಯಾಗಿದ್ದರೇ ಮೃತರ ಸಂಖ್ಯೆ 1404ಕ್ಕೇರಿದೆ. ಒಟ್ಟು ಇಂದಿನ 768 ಮಂದಿ ಸೇರಿ ಒಟ್ಟು 86,209 ಕೊರೊನಾದಿಂದ ಚೇತರಿಕೆ ಕಂಡು ಬಿಡುಗಡೆಯಾಗಿದ್ದಾರೆ. 6046 ಸಕ್ರಿಯ ಪ್ರಕರಣಗಳಿವೆ.
ಈ ಪೈಕಿ ಬಳ್ಳಾರಿಯಲ್ಲಿ 67, ಸಂಡೂರು 37,ಸಿರುಗುಪ್ಪ 18, ಹೊಸಪೇಟೆ 57, ಎಚ್.ಬಿ.ಹಳ್ಳಿ 33, ಕೂಡ್ಲಿಗಿ - 49, ಹರಪನಹಳ್ಳಿ- 53, ಹಡಗಲಿ- 29 ಮತ್ತು ಹೊರ ರಾಜ್ಯದಿಂದ 1 ಮತ್ತು ಹೊರ ಜಿಲ್ಲೆಯಿಂದ 1 ಸೋಂಕು ಪ್ರಕರಣ ದಾಖಲಾಗಿದೆ.
ಗಣಿನಾಡು ಬಳ್ಳಾರಿಯಲ್ಲಿ ಇಂದು 345 ಸೋಂಕಿತರು ಪತ್ತೆ, 768 ಡಿಸ್ಚಾರ್ಜ್, ಸಾವು 9 - 345 COVID 19 cases find in Bellary
ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 93,659 ಕ್ಕೆ ಏರಿಕೆಯಾಗಿದ್ದರೇ ಮೃತರ ಸಂಖ್ಯೆ 1404ಕ್ಕೇರಿದೆ. ಒಟ್ಟು ಇಂದಿನ 768 ಮಂದಿ ಸೇರಿ ಒಟ್ಟು 86,209 ಕೊರೊನಾದಿಂದ ಚೇತರಿಕೆ ಕಂಡು ಬಿಡುಗಡೆಯಾಗಿದ್ದಾರೆ. 6046 ಸಕ್ರಿಯ ಪ್ರಕರಣಗಳಿವೆ.

ಬಳ್ಳಾರಿ ಕೊರೊನಾ