ಹೊಸಪೇಟೆ(ಬಳ್ಳಾರಿ) :ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಹಂಪನಕಟ್ಟೆಯಲ್ಲಿ ಒಂದೇ ದಿನ 57 ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು, ಭೀತಿಗೊಂಡ ಊರ ಜನರು ಗ್ರಾಮದ ಸುತ್ತಲೂ ಮುಳ್ಳಿನ ಬೇಲಿ ಅಳವಡಿಸಿಕೊಂಡಿದ್ದಾರೆ.
ಹಂಪನಕಟ್ಟೆಯಲ್ಲಿ ಒಂದೇ ದಿನ 57 ಪ್ರಕರಣ : ಮುಳ್ಳಿನ ಬೇಲಿ ಹಾಕಿದ ಗ್ರಾಮಸ್ಥರು - Hospete news
ಎರಡು ದಿನಗಳ ಹಿಂದೆ ಹಂಪನಕಟ್ಟೆ ಗ್ರಾಮದ ಪಕ್ಕದಲ್ಲಿರುವ ವೆಂಕಟಾಪುರ ಗ್ರಾಮದಲ್ಲಿ ಹೆಚ್ಚಿನ ಕೊರೊನಾ ಪ್ರಕಣರಗಳು ಕಂಡು ಬಂದಿದ್ದರಿಂದ, ಸೀಲ್ಡೌನ್ ಮಾಡಲಾಗಿತ್ತು..

hpt
ಹಂಪನಕಟ್ಟೆಯಲ್ಲಿ ಒಂದೇ ದಿನ 57 ಪ್ರಕರಣಗಳು: ಮುಳ್ಳಿನ ಬೇಲಿ ಅಳವಡಿಸಿದ ಗ್ರಾಮಸ್ಥರು
ಗ್ರಾಮಕ್ಕೆ ಹೊರಗಿನವರು ಒಳಗಡೆ ಬರದಂತೆ ಬೇಲಿ ಹಾಕಲಾಗಿದೆ. ಗ್ರಾಮದ ಸುತ್ತಲೂ ನಾಕಾ ಬಂಧಿ ಮಾಡಲಾಗಿದೆ. ಸ್ಥಳದಲ್ಲೇ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅವರು ಮೊಕ್ಕಾಂ ಹೂಡಿದ್ದಾರೆ.
ಎರಡು ದಿನಗಳ ಹಿಂದೆ ಹಂಪನಕಟ್ಟೆ ಗ್ರಾಮದ ಪಕ್ಕದಲ್ಲಿರುವ ವೆಂಕಟಾಪುರ ಗ್ರಾಮದಲ್ಲಿ ಹೆಚ್ಚಿನ ಕೊರೊನಾ ಪ್ರಕಣರಗಳು ಕಂಡು ಬಂದಿದ್ದರಿಂದ, ಸೀಲ್ಡೌನ್ ಮಾಡಲಾಗಿತ್ತು.