ಬಳ್ಳಾರಿ:ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸೋಮವಾರ 267 ಜನರಿಗೆ ಕೊರೊನಾ ತಗುಲಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಗಳ್ಲಲಿ 94,211ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೆ, ಇದುವರೆಗೆ 1,419 ಜನರು ಕೋವಿಡ್ಗೆ ಬಲಿಯಾಗಿದ್ದಾರೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 267 ಜನರಿಗೆ ಕೊರೊನಾ - ಬಳ್ಳಾರಿ, ವಿಜಯನಗರ ಜಿಲ್ಲೆ ಕೊರೊನಾ ಪ್ರಕರಣ
ಬಳ್ಳಾರಿ 52, ಸಂಡೂರು 31, ಸಿರುಗುಪ್ಪ 8, ಹೊಸಪೇಟೆ 61, ಹೆಚ್.ಬಿ.ಹಳ್ಳಿ 39, ಕೂಡ್ಲಿಗಿ 33, ಹರಪನಹಳ್ಳಿ 26, ಹಡಗಲಿಯಲ್ಲಿ 17 ಕೊರೊನಾ ಪ್ರಕರಣಗಳು ಕಂಡುಬಂದಿವೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 267 ಜನರಿಗೆ ಕೊರೊನಾ
ಬಳ್ಳಾರಿ 52, ಸಂಡೂರು 31, ಸಿರುಗುಪ್ಪ 8, ಹೊಸಪೇಟೆ 61, ಹೆಚ್.ಬಿ.ಹಳ್ಳಿ 39, ಕೂಡ್ಲಿಗಿ 33, ಹರಪನಹಳ್ಳಿ 26, ಹಡಗಲಿಯಲ್ಲಿ 17 ಕೊರೊನಾ ಪ್ರಕರಣಗಳು ಕಂಡುಬಂದಿವೆ.
ಇಲ್ಲಿಯವರೆಗೆ 87,784 ಸೋಂಕಿತರು ಗುಣಮುಖರಾಗಿದ್ದು, ಸೋಮವಾರ 725 ಜನರು ಡಿಸ್ಚಾರ್ಜ್ ಆಗಿದ್ದಾರೆ. 5,008 ಸಕ್ರಿಯ ಪ್ರಕರಣಗಳಿವೆ.