ಚಿಕ್ಕೋಡಿ: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾಗವಾಡದಲ್ಲಿ ಜರುಗಿದೆ.
ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮಹಿಳೆ ಸಾವು - ಮಹಿಳೆ ಸಾವು
ಕಳೆದ 3 ತಿಂಗಳಿಂದ ಕೆಲಸದ ನಿಮಿತ್ತ ಕಾಗವಾಡಕ್ಕೆ ಬಂದಿದ್ದರು. ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮಹಿಳೆ ಸಾವು
ರಾಜಶ್ರೀ ಮೋಹನ ರಾಠೋಡ್(55) ವೃತಪಟ್ಟ ಮಹಿಳೆ. ಇವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದವರು.
ಕಳೆದ 3 ತಿಂಗಳಿಂದ ಕೆಲಸದ ನಿಮಿತ್ತ ಕಾಗವಾಡಕ್ಕೆ ಬಂದಿದ್ದರು. ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಕುರಿತಂತೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.