ಕಲಬುರಗಿ: ಸಹಾಯಕ ಆಯುಕ್ತರ ಹುದ್ದೆಯಲ್ಲಿ ಪ್ರೊಬೇಷನರ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ ಅಡಹಳ್ಳಿ ಯುಪಿಎಸ್ಸಿ
ಪ್ರೊಬೇಷನರ್ ಸಹಾಯಕ ಆಯುಕ್ತರಿಗೆ ಯುಪಿಎಸ್ಸಿಯಲ್ಲಿ 440ನೇ ಸ್ಥಾನ - upsc exams
ಸಹಾಯಕ ಆಯುಕ್ತರ ಹುದ್ದೆಯಲ್ಲಿ ಪ್ರೊಬೇಷನರ್ ಆಗಿ, ಯುಪಿಎಸ್ಸಿ ಪರೀಕ್ಷೆಯಲ್ಲಿ 440ನೇ ಸ್ಥಾನ ಪಡೆದ ಜಗದೀಶ್ ಅಡಹಳ್ಳಿ ಅವರು ಮೂಲತ ಬೆಳಗಾವಿ ಜಿಲ್ಲೆಯವರಾಗಿದ್ದಾರೆ.
ಜಗದೀಶ ಅಡಹಳ್ಳಿ
ಪರೀಕ್ಷೆಯಲ್ಲಿ 440ನೇ ಸ್ಥಾನ ಪಡೆದಿದ್ದಾರೆ.
ಮೂಲತ ಬೆಳಗಾವಿ ಜಿಲ್ಲೆಯವರಾದ ಜಗದೀಶ 2015ನೇ ಬ್ಯಾಚ್ನ ಕೆಎಎಸ್ ಅಧಿಕಾರಿಗಳಾಗಿದ್ದಾರೆ. ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 440ನೇ ಸ್ಥಾನ ಪಡೆದಿದ್ದಾರೆ.
ಸದ್ಯ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ಪ್ರೊಬೇಷನರ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.