ಕರ್ನಾಟಕ

karnataka

ETV Bharat / state

ಡಿಕೆಶಿ ಮತ್ತು ಹೆಚ್​​ಡಿಕೆ ವಿರುದ್ಧ ಉಮೇಶ್​​ ಕತ್ತಿ ಅಭಿಮಾನಿಗಳ ಆಕ್ರೋಶ - ಡಿಕೆಶಿ ಮತ್ತು ಹೆಚ್​​ಡಿಕೆ ಅಣುಕು ಶವಯಾತ್ರೆ ನಡೆಸಿದ ಉಮೇಶ್​​ ಕತ್ತಿ ಅಭಿಮಾನಿಗಳು

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ‌ ಕುಮಾರಸ್ವಾಮಿ ಪ್ರತಿಕೃತಿಗಳ ಅಣುಕು ಶವಯಾತ್ರೆ ಜೊತೆಗೆ ಅಂತ್ಯ ಸಂಸ್ಕಾರ ಮಾಡಿ ಸಚಿವ ಉಮೇಶ್ ಕತ್ತಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Umesh katti fans who make a mock funeral DK Shivkumar and HDK in chikkodi
ಡಿಕೆಶಿ ಮತ್ತು ಹೆಚ್​​ಡಿಕೆ ಅಣುಕು ಶವಯಾತ್ರೆ ನಡೆಸಿದ ಉಮೇಶ್​​ ಕತ್ತಿ ಅಭಿಮಾನಿಗಳು

By

Published : May 1, 2021, 12:36 PM IST

ಚಿಕ್ಕೋಡಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ‌ ಕುಮಾರಸ್ವಾಮಿ ವಿರುದ್ಧ ಸಚಿವ ಉಮೇಶ ಕತ್ತಿ ಅಭಿಮಾನಿಗಳು ಅಣುಕು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಮತ್ತು ಹೆಚ್​​ಡಿಕೆ ಅಣುಕು ಶವಯಾತ್ರೆ

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ಪ್ರತಿಕೃತಿಗಳ ಅಣುಕು ಶವಯಾತ್ರೆ ಜೊತೆಗೆ ಅಂತ್ಯ ಸಂಸ್ಕಾರ ಮಾಡಿ ಸಚಿವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ : ದೊಡ್ದ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ .. ಅಭಿಯಾನಕ್ಕೆ ಸಾಂಕೇತಿಕ ಚಾಲನೆ : ಸಚಿವ ಸುಧಾಕರ್

For All Latest Updates

TAGGED:

ABOUT THE AUTHOR

...view details