ಬೆಳಗಾವಿ :18 ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ ನಡ್ಜ್ ಲೈಫ್ ಸ್ಕಿಲ್ ಫೌಂಡೇಶನ್ ವತಿಯಿಂದ 3 ತಿಂಗಳ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ನೀಡಲಾಗುವುದು ಎಂದು ಸಂಸ್ಥೆಯ ಸೀನಿಯರ್ ಅಸೋಸಿಯೇಟ್ ಸಂತೋಷ್ ವರಕ್ ತಿಳಿಸಿದರು.
ನಡ್ಜ್ ಫೌಂಡೇಶನಿಂದ ಮೂರು ತಿಂಗಳ ಕೌಶಲ್ಯ ತರಬೇತಿ.. - ನಡ್ಜ್ ಲೈಫ್ ಸ್ಕಿಲ್ ಫೌಂಡೇಶನ್
ಬೆಂಗಳೂರಿನ ಗುರುಕುಲ ಸಂಸ್ಥೆ ಹಾಗೂ ಫೌಂಡೇಷನ್ ಜಂಟಿಯಾಗಿ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಆಸಕ್ತರು ನೋಂದಣಿ ಮಾಡಿಸಿಕೊಂಡು ತರಬೇತಿಗೆ ಸೇರಿಕೊಳ್ಳಬಹುದು.
ಸಿನಿಯರ್ ಅಸೋಸಿಯೇಟ್ ಸಂತೋಷ್ ವರಕ್
ಬೆಂಗಳೂರಿನ ಗುರುಕುಲ ಸಂಸ್ಥೆ ಹಾಗೂ ಫೌಂಡೇಷನ್ ಜಂಟಿಯಾಗಿ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಆಸಕ್ತರು ನೋಂದಣಿ ಮಾಡಿಸಿಕೊಂಡು ತರಬೇತಿಗೆ ಸೇರಿಕೊಳ್ಳಬಹುದು ಎಂದರು.
ಪ್ರವೇಶಕ್ಕೆ ₹500 ಶುಲ್ಕ ನೀಡಿ, ನೋಂದಾಯಿಸಿಕೊಳ್ಳಬೇಕು ಎಂದರು. ನಂತರ ಊಟ, ವಸತಿ ಹಾಗೂ ತರಬೇತಿ ನೀಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 7353139909 ಹಾಗೂ7338683492ಗೆ ಸಂಪರ್ಕಿಸಬಹುದು.