ಚಿಕ್ಕೋಡಿ:ನಗರದ ವೆಂಕಟೇಶ್ವರ ಗಲ್ಲಿ ಮತ್ತು ಓತಾರಿ ಗಲ್ಲಿಯಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ.
ಚಿಕ್ಕೋಡಿಯಲ್ಲಿ ಸರಣಿಗಳ್ಳತನ, ನಗನಾಣ್ಯ ಕದ್ದು ಖದೀಮರು ಪರಾರಿ - undefined
ಚಿಕ್ಕೋಡಿಯಲ್ಲಿ ಸರಗಳ್ಳತನ ನಡೆದಿದೆ. ವೆಂಕಟೇಶ್ವರ ಗಲ್ಲಿ ಮತ್ತು ಓತಾರಿ ಗಲ್ಲಿಯಲ್ಲಿ ಖದೀಮರು ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.
ಸರಣಿಗಳ್ಳತನ
ಮನೆಯಲ್ಲಿ ಯಾರು ಇಲ್ಲದ್ದನ್ನೇ ಅಸ್ತ್ರವಾಗಿ ಬಳಸಿಕೊಂಡು ಖದೀಮರು ಮನೆಯಲ್ಲಿರುವ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.