ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಗೆ ಸ್ನಾನಕ್ಕೆಂದು ಹೋಗಿದ್ದ ಯುವಕ ಶವವಾಗಿ ಪತ್ತೆ - young man death news

ಸ್ನಾನಕ್ಕೆಂದು ಹೋದ ಯುವಕ ಶವವಾಗಿ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದ್ದಾನೆ.

chikkodi
ಸಾವನ್ನಪ್ಪಿದ ಯುವಕ

By

Published : Mar 11, 2020, 1:08 PM IST

ಚಿಕ್ಕೋಡಿ:ಸ್ನಾನಕ್ಕೆಂದು ಹೋದ ಯುವಕ ಶವವಾಗಿ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದ್ದಾನೆ.

ಸಾವನ್ನಪ್ಪಿದ ಸಾಗರ ಪಾಂಡುರಂಗ ಯಮಾಜೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭೌವನ ಸವದತ್ತಿ ಗ್ರಾಮದಲ್ಲಿ ನಿನ್ನೆ ಮುಂಜಾನೆ ಸ್ನಾನಕ್ಕೆಂದು ಕೃಷ್ಣಾ ನದಿಗೆ ತೆರಳಿದ್ದ. ಸತತ 21 ಗಂಟೆಗಳ ಕಾರ್ಯಾಚರಣೆಯ ನಂತರ ಶವವನ್ನು ಸಿಬ್ಬಂದಿ ಹೊರ ತೆದಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details