ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ‌: ಬಿಕೋ ಎನ್ನುತ್ತಿವೆ ಸಿನಿಮಾ ಥಿಯೇಟರ್​ಗಳು - ಕಲಬುರ್ಗಿಯಲ್ಲಿ ಕೊರೊನಾ ವೈರಸ್

ಕೊರೊನಾ ಭೀತಿ ಹಿನ್ನೆಲೆ ಜಿಲ್ಲೆಯ ಬಹುತೇಕ ಸಿನಿಮಾ ಥಿಯೇಟರ್​​ಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಥಿಯೇಟರ್​
ಥಿಯೇಟರ್​

By

Published : Mar 13, 2020, 7:36 PM IST

Updated : Mar 13, 2020, 10:28 PM IST

ಬೆಳಗಾವಿ: ಕೊರೊನಾ ವೈರಸ್​ನಿಂದ ವೃದ್ಧನೋರ್ವ ಸಾವನ್ನಪ್ಪಿದ ಹಿನ್ನೆಲೆ, ಬಹುತೇಕ ಸಿನಿಮಾ ಥಿಯೇಟರ್​​ಗಳು ಬಿಕೋ ಎನ್ನುತ್ತಿವೆ.

ರಾಜ್ಯದಲ್ಲಿಯೂ ಕೊರೊನಾ ವೈರಸ್ ಹರಡುವ ಭೀತಿಯಿಂದ ರಾಜ್ಯ ಸರ್ಕಾರ ಸಿನಿಮಾ ಮಂದಿರಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದೆ. ಮಾರಕ ವೈರಸ್​ ಆತಂಕದಿಂದ ಕುಂದಾನಗರಿ‌ ಜನರು ಸಿನಿಮಾ ಥಿಯೇಟರ್​​ಗಳತ್ತ ಸುಳಿಯದೇ ಇರುವುದರಿಂದ ಎಲ್ಲಾ ಸಿನಿಮಾ ಹಾಲ್​​ಗಳು ಖಾಲಿ ಖಾಲಿಯಾಗಿವೆ.

ಬೆಳಗಾವಿಯಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿರುವ ಸಿನಿಮಾ ಥಿಯೇಟರ್​ಗಳು

ಸರ್ಕಾರ ನಾಳೆಯಿಂದ ಥಿಯೇಟರ್​​, ಮಾಲ್‌ಗಳನ್ನು ಬಂದ್ ಮಾಡಬೇಕೆಂಬ ಸೂಚನೆ ನೀಡಿದೆ. ಆದರೆ, ಜಿಲ್ಲೆಯ ಬಹುತೇಕ ಕಡೆ ಇಂದಿನಿಂದಲೇ ಸ್ವಯಂಘೋಷಿತ ಬಂದ್ ಕಂಡು ಬಂದಿದೆ.

Last Updated : Mar 13, 2020, 10:28 PM IST

ABOUT THE AUTHOR

...view details